alex Certify
ಕನ್ನಡ ದುನಿಯಾ       Mobile App
       

Kannada Duniya

ಹಾವೇರಿಯಲ್ಲಿ ನಡೆದಿದೆ ಹೃದಯ ವಿದ್ರಾವಕ ಘಟನೆ..!

ಹಾವೇರಿ: ಬಣವೆಗೆ ಬೆಂಕಿ ಹಚ್ಚಿ ಅದರೊಳಗೆ ಹಾರಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕಿನ ಒಡೆಯರಹಳ್ಳಿಯಲ್ಲಿ ನಡೆದಿದೆ.

ವಿಕಲಚೇತನ ರೈತ ಕರಬಸಪ್ಪ ಗಂಗಮ್ಮನವರ(60) ಆತ್ಮಹತ್ಯೆ ಮಾಡಿಕೊಂಡವರು. ಅವರು 3 ಎಕರೆ ಜಮೀನು ಹೊಂದಿದ್ದು, ಕೈ ಸಾಲ, ಬ್ಯಾಂಕ್ ಸಾಲ ಸೇರಿ 4.5 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು.

ಮೆಕ್ಕೆಜೋಳ ಬೆಳೆದಿದ್ದರೂ ಸರಿಯಾದ ಬೆಲೆ ಸಿಗದ ಕಾರಣ, ಮನನೊಂದು ಬಣವೆಗೆ ಬೆಂಕಿ ಹಚ್ಚಿ ಅದರೊಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಂಸಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...