alex Certify
ಕನ್ನಡ ದುನಿಯಾ       Mobile App
       

Kannada Duniya

ಪರೀಕ್ಷೆಗೆ ಬಂದವ ಉತ್ತರ ಪತ್ರಿಕೆ ಸಮೇತ ಪರಾರಿ

Hand writing

ದಾವಣಗೆರೆ: ದ್ವಿತೀಯ ಪಿ.ಯು.ಸಿ. ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಯೊಬ್ಬ, ಉತ್ತರ ಪತ್ರಿಕೆ ಸಮೇತ ಪರಾರಿಯಾದ ಘಟನೆ ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನಲ್ಲಿ ನಡೆದಿದೆ.

ಹರಪನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಪರೀಕ್ಷೆ ಬರೆಯಲು ಬಂದಿದ್ದ, ಶಿಂಗ್ರಿಹಳ್ಳಿ ಕಾಲೇಜ್ ನ ವಿದ್ಯಾರ್ಥಿ ಬಿ. ಸೊಹೇಲ್ ಪರಾರಿಯಾದವ.

ಹಾಲ್ ನಲ್ಲಿ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಏಕಾಏಕಿ, ಉತ್ತರ ಬರೆಯುವ ಬುಕ್ ಲೆಟ್ ಕೈಯಲ್ಲಿಡಿದುಕೊoಡು ಓಡಿ ಹೋಗಿದ್ದಾನೆ.

ಕೊಠಡಿ ಮೇಲ್ವಿಚಾರಕರು ಹರಪನಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಸೊಹೇಲ್ ನನ್ನು ಡಿಬಾರ್ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...