alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಚ್ಚಿ ಬೀಳಿಸುತ್ತೆ ರಾಜ್ಯದ ಜನತೆ ಮೇಲಿರುವ ‘ಸಾಲ’ದ ಹೊರೆ

ರಾಜ್ಯದ ಜನತೆಯ ಮೇಲಿರುವ ಸಾಲದ ಹೊರೆ ಬೆಚ್ಚಿ ಬೀಳಿಸುವಂತಿದೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರೇ ಈ ಕುರಿತು ಮಾಹಿತಿ ನೀಡಿದ್ದಾರೆ.

ಬಿಜೆಪಿ ಶಾಸಕ ವಿ. ಸೋಮಣ್ಣ ಅವರ ಪ್ರಶ್ನೆಗೆ ನೀಡಿರುವ ಲಿಖಿತ ಉತ್ತರದಲ್ಲಿ 2017 ರ ಅಂತ್ಯದ ವೇಳೆಗೆ ಒಟ್ಟು 146282.66 ಕೋಟಿ ರೂ. ಸಾಲದ ಹೊರೆ ಇದೆಯೆಂದು ತಿಳಿಸಲಾಗಿದ್ದು, ಇದನ್ನು ಪಡೆಯಲು ಸರಕಾರ ಯಾವುದೇ ಆಸ್ತಿಯನ್ನು ಅಡ ಇಟ್ಟಿಲ್ಲವೆಂದು ತಿಳಿಸಲಾಗಿದೆ.

ರಾಜ್ಯ ಸರ್ಕಾರ, ನಬಾರ್ಡ್ ಹಾಗೂ ಮುಕ್ತ ಮಾರುಕಟ್ಟೆಯಿಂದ ಸಾಲವನ್ನು ಪಡೆಯುತ್ತಿದ್ದು, ಬಡ್ಡಿ ಪಾವತಿಸಲು 2018-19 ನೇ ಸಾಲಿನ ಬಜೆಟ್ ನಲ್ಲಿ 16208.58 ಕೋಟಿ ರೂ. ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...