alex Certify
ಕನ್ನಡ ದುನಿಯಾ       Mobile App
       

Kannada Duniya

ಗರ್ಭಗುಡಿಯಲ್ಲಿ ಗೆಜ್ಜೆನಾದ ಕೇಳಲು ಜನಜಾತ್ರೆ

arsi

ಹಾಸನ: ದೇವಾಲಯವೊಂದರಲ್ಲಿ ಗೆಜ್ಜೆನಾದ ಕೇಳಿ ಬರುತ್ತಿದ್ದು, ಜನ ಕೌತುಕದಿಂದ ಅದನ್ನು ಕೇಳಲು ಮುಗಿಬಿದ್ದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

ಅರಸೀಕೆರೆಯ ಶ್ರೀ ಮಲ್ಲಿಗೆಯಮ್ಮ ದೇವಾಲಯದ ಗರ್ಭಗುಡಿಯಿಂದ ನಿರಂತರವಾಗಿ ಗೆಜ್ಜೆನಾದ ಕೇಳಿ ಬರುತ್ತಿದ್ದು, ವಿಸ್ಮಯವನ್ನು ಜನ ಕೌತುಕದಿಂದ ವೀಕ್ಷಿಸಿದ್ದಾರೆ.

ಶಬ್ಧ ಮಾತ್ರ ಕೇಳಿ ಬರುತ್ತಿದ್ದು, ಆಶ್ಚರ್ಯವನ್ನುಂಟು ಮಾಡಿದೆ. ಗೆಜ್ಜೆನಾದ ಕೇಳಲು ಜನ ಜಾತ್ರೆಯೇ ನೆರೆದಿದ್ದು, ದೇವರ ಪವಾಡ ಇರಬಹುದೆಂದು ಮಾತಾಡಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...