alex Certify
ಕನ್ನಡ ದುನಿಯಾ       Mobile App
       

Kannada Duniya

ನಡುರಸ್ತೆಯಲ್ಲೇ ಹಾವು –ಮುಂಗುಸಿ ಫೈಟ್

ಚಾಮರಾಜನಗರ: ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಹಾಲಹಳ್ಳಿಯಲ್ಲಿ ಇದು ಅಪರೂಪದ ದೃಶ್ಯವೊಂದು ಕಂಡು ಬಂದಿದೆ.

ಗ್ರಾಮದ ರಸ್ತೆಯಲ್ಲೇ ನಾಗರಹಾವು ಮತ್ತು ಮುಂಗುಸಿ ನಡುವೆ ಭಾರೀ ಕಾಳಗವೇ ನಡೆದಿದೆ. ಸುಮಾರು 15 ನಿಮಿಷಗಳ ಕಾಳಗದಲ್ಲಿ ಮುಂಗುಸಿ ಮೇಲುಗೈ ಸಾಧಿಸಿದ್ದು, ಹಾವನ್ನು ಕೊಂದು ಹಾಕಿದೆ.

ದೊಡ್ಡ ಗಾತ್ರದ ನಾಗರ ಹಾವು ಹಾಗೂ ಮುಂಗುಸಿ ರಸ್ತೆಯಲ್ಲಿ ಎದುರಾಗಿದ್ದು, ಸುಮಾರು ಹೊತ್ತಿನವರೆಗೆ ಸೆಣಸಾಡಿವೆ. ಈ ದೃಶ್ಯಗಳನ್ನು ಕಂಡ ಗ್ರಾಮದ ಜನ ಕುತೂಹಲದಿಂದ ವೀಕ್ಷಿಸಿದ್ದಾರೆ. ಮತ್ತೆ ಕೆಲವರು ಮೊಬೈಲ್ ನಲ್ಲಿ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...