alex Certify
ಕನ್ನಡ ದುನಿಯಾ       Mobile App
       

Kannada Duniya

ರಕ್ಷಿಸಿದವರನ್ನೇ ಕಚ್ಚಿತು ಬಲೆಯಲ್ಲಿದ್ದ ಹಾವು

havu-ckb

ಚಿಕ್ಕಬಳ್ಳಾಪುರ: ಬಲೆಗೆ ಸಿಲುಕಿದ್ದ ಹಾವನ್ನು ರಕ್ಷಿಸುವ ಸಂದರ್ಭದಲ್ಲಿ ಅವಘಡ ಸಂಭವಿಸಿದೆ. ಹಾವಿನ ಕಡಿತಕ್ಕೆ ಒಳಗಾದ ಉರಗ ರಕ್ಷಕ ಆಸ್ಪತ್ರೆ ಸೇರಿದ್ದಾರೆ.

ಚಿಕ್ಕಬಳ್ಳಾಪುರದ ಉರಗ ರಕ್ಷಕ ಪೃಥ್ವಿರಾಜ್ ಅವರು ಗಾಯಗೊಂಡವರು. ದ್ರಾಕ್ಷಿ ತೋಟವೊಂದರಲ್ಲಿ ಹಾಕಿದ್ದ ಬಲೆಗೆ ನಾಗರಹಾವು ಸಿಲುಕಿತ್ತು.

2 ದಿನಗಳಿಂದ ಬಲೆಯಲ್ಲೇ ಇದ್ದ ಹಾವನ್ನು ಕಂಡ ಮಾಲೀಕರು ಪೃಥ್ವಿರಾಜ್ ಗೆ ತಿಳಿಸಿದ್ದಾರೆ. ತೋಟಕ್ಕೆ ಬಂದ ಪೃಥ್ವಿರಾಜ್ ಹಾವನ್ನು ಬಲೆಯಿಂದ ಬಿಡಿಸಿದ್ದಾರೆ.

ಈ ಸಂದರ್ಭದಲ್ಲಿ ಹಾವು ತಿರುಗಿ ಬಿದ್ದು ಅವರಿಗೆ ಕಚ್ಚಿದೆ. ಇದರಿಂದ ಪೃಥ್ವಿರಾಜ್ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...