alex Certify
ಕನ್ನಡ ದುನಿಯಾ       Mobile App
       

Kannada Duniya

ಆರು ಬಾರಿ ಹಾವು ಕಚ್ಚಿದರೂ ಬದುಕುಳಿದ ಮಹಿಳೆ

snake-png-8ಸತತ ಆರು ವರ್ಷಗಳಿಂದ ವರ್ಷಕ್ಕೊಮ್ಮೆಯಂತೆ ಹಾವು ಕಚ್ಚಿದರೂ ಅದೃಷ್ಟವಶಾತ್ ಈ ಮಹಿಳೆಗೆ ಯಾವುದೇ ಅಪಾಯವಾಗಿಲ್ಲ.

ಸಾಗರ ತಾಲೂಕಿನ ಹಿರೇಬಿಲಗುಂಜಿ ಗ್ರಾಮದ ವನಜಾಕ್ಷಿ ಎಂಬ 50 ವರ್ಷದ ಮಹಿಳೆ, ತಮ್ಮ ಮನೆ ಮುಂದಿನ ಹೂವಿನ ಗಿಡದಲ್ಲಿ ಹೂ ಕೀಳುತ್ತಿರುವಾಗ ನಾಗರ ಹಾವು ಕಚ್ಚಿದೆ. ತಕ್ಷಣ ಗೆಣಸಿನ ಕುಣಿಯಲ್ಲಿ ಔಷಧ ಕೊಡಿಸಿದ ನಂತರ ಅವರು ಅಪಾಯದಿಂದ ಪಾರಾಗಿದ್ದಾರೆ.

ಆದರೆ ಇವರಿಗೆ ಇದೇ ಮೊದಲಲ್ಲ, ಕಳೆದ ಆರು ವರ್ಷಗಳಿಂದ ಜೂನ್ ತಿಂಗಳಲ್ಲಿಯೇ ಹಾವು ಕಚ್ಚುತ್ತಿದ್ದು, ಇದು ಆರನೇ ಬಾರಿಯಾಗಿದೆ. ಆದರೆ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...