alex Certify
ಕನ್ನಡ ದುನಿಯಾ       Mobile App
       

Kannada Duniya

ಚಿನ್ನ ಕೇಳಿದ ಪತ್ನಿಗೆ ಸಿಕ್ತು ಇಂಥ ಗಿಫ್ಟ್

smg-odave

ಶಿವಮೊಗ್ಗ: ಚಿನ್ನಾಭರಣ ವಿಚಾರವಾಗಿ ಸಾಮಾನ್ಯವಾಗಿ ದಂಪತಿ ನಡುವೆ ಜಗಳ ನಡೆಯುತ್ತವೆ. ಹೀಗೆ ಒಡವೆ ಕೊಡಿಸುವಂತೆ ಪೀಡಿಸಿದ ಪತ್ನಿಗೆ ಪತಿರಾಯನೊಬ್ಬ ಚಾಕುವಿನಿಂದ ಇರಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಸಂತೇಕಡೂರಿನ ನಿವಾಸಿ ಪತಿ ಮತ್ತು ಆತನ ಪತ್ನಿ ಭಾನುವಾರ ಗಾಂಧಿ ಪಾರ್ಕ್ ಗೆ ಬಂದಿದ್ದು, ಮನೆಯಲ್ಲಿ ನಡೆಯುತ್ತಿದ್ದ ಆಭರಣ ವಿಚಾರದ ಜಗಳ ಇಲ್ಲೂ ಮುಂದುವರೆದಿದೆ.

ಒಡವೆ ಕೊಡಿಸದ ಗಂಡನನ್ನು ಯಶೋಧಾ ನಿಂದಿಸಿದ್ದು, ಇದರಿಂದ ಸಿಟ್ಟಾದ ಆತ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ.

ಪತ್ನಿಯನ್ನು ಶಿವಮೊಗ್ಗದ ಆಸ್ಪತ್ರೆಗೆ ಸೇರಿಸಲಾಗಿದ್ದು, ಪತಿರಾಯನನ್ನು ಬಂಧಿಸಲಾಗಿದೆ. ಈ ಸಂಬಂಧ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...