alex Certify
ಕನ್ನಡ ದುನಿಯಾ       Mobile App
       

Kannada Duniya

ಶಿವಮೊಗ್ಗ ಪಾಲಿಕೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕ ಕೆ.ಎಸ್. ಈಶ್ವರಪ್ಪ ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ನಂತರ ಮಾತನಾಡಿದ ಕೆ.ಎಸ್.ಈಶ್ವರಪ್ಪ, ವಿಧಾನಸಭಾ ಚುನಾವಣೆಯಲ್ಲಿ ಜನತೆ ನಿರೀಕ್ಷೆಗೂ ಮೀರಿದ ಗೆಲುವನ್ನು ನೀಡಿದ್ದಾರೆ. ಜನರ ಋಣ ತೀರಿಸುವ ಭಾರ ತಮ್ಮ ಮೇಲಿದೆ. ನಗರದ ಜನರ ನಿರೀಕ್ಷೆಯಂತೆ ಕೆಲಸ ಮಾಡಬೇಕು. ನಗರವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಬೇಕು. ಇದಕ್ಕೆ ನಗರ ಪಾಲಿಕೆಯ ಅಧಿಕಾರವು ಬಿಜೆಪಿಯ ಕೈಸೇರಬೇಕಿದೆ ಎಂದರು.

ಶಿವಮೊಗ್ಗ ಮಹಾಗನಗರ ಪಾಲಿಕೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ವಾರ್ಡ್ ವಾರು ಪಟ್ಟಿ ಇಂತಿದೆ:

1-ಆಶಾ ಚಂದ್ರಪ್ಪ, 2 – ಇ.ವಿಶ್ವಾಸ್, 3- ಎಸ್. ಬಸವರಾಜ್, 4-ದೀನದಯಾಳು, 5-ಎಸ್. ಶಿವಕುಮಾರ್, 6- ಲತಾ ಗಣೇಶ್, 7- ಅನಿತಾ ರವಿಶಂಕರ್, 8- ಎಸ್.ಎನ್. ಚನ್ನಬಸಪ್ಪ, 9- ಪಿ. ರುದ್ರೇಶ್, 10 – ಆರತಿ ಪಿ. ಆ.ಮ. ಪ್ರಕಾಶ್, 11 – ಬಿ.ಕೆ. ಜಯದೇವಪ್ಪ, 12 – ಸುರೇಖಾ ಮುರಳೀಧರ್, 13 – ಪಿ. ಪ್ರಭಾಕರ್, 14 – ರೂಪಾ ಆರ್. ಲಕ್ಷ್ಮಣ್, 15 – ಜಿ. ಸುದರ್ಶನ್, 16 – ಶೇಖರಪ್ಪ, 17 – ಎಸ್. ಜ್ಞಾನೇಶ್ವರ್, 18 – ಎಂ. ಭೂಪಾಲ್, 19 – ಸುವರ್ಣ ಶಂಕರ್, 20 – ಸೆಲ್ವೀ ಪನ್ನೀರಸೆಲ್ವಂ, 21 – ಮೀನಾಕ್ಷಿ ಗೋವಿಂದರಾಜು, 22 – ಭಾನುಮತಿ ವಿನೋದ್ ಶೇಟ್, 23 – ಕಲ್ಪನಾ ಎಸ್. ರಮೇಶ್, 24 – ಡಾ.ಎಸ್. ಶ್ರೀನಿವಾಸರೆಡ್ಡಿ, 25 – ಮಂಜುಳಾ ಮಂಜುನಾಥ್, 26 – ಮಂಜುಳಾ ತಿಪ್ಪೇಶನಾಯ್ಕ್, 27 – ಯು.ಹೆಚ್. ವಿಶ್ವನಾಥ್, 28 – ಎಸ್.ಜಿ. ರಾಜು, 29 – ಸುನಿತಾ, 30 – ಕೆ. ಶಂಕರ್ (ಗನ್ನಿ), 31 – ಲಕ್ಷ್ಮೀ ಶಂಕರ್ ನಾಯ್ಕ, 32 – ಯಾಸ್ಮೀನ್ ತಾಜ್ ಶಫೀವುಲ್ಲಾ, 33 – ಸುಧಾ ರಾಘವೇಂದ್ರ, 34 – ಬಿ.ಎಸ್. ನಾಗರಾಜ್, 35 – ಸಂಗೀತಾ ನಾಗರಾಜ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...