alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಲ್ಫಿ ಸಂಕಷ್ಟಕ್ಕೆ ಸಿಲುಕಿದ್ದ ಟೆಕ್ಕಿಯ ರಕ್ಷಣೆ

self-surtkal

ಮಂಗಳೂರು: ಸೆಲ್ಫಿ ತೆಗೆದುಕೊಳ್ಳಲು ಬಂಡೆಯ ಮೇಲೆ ಹತ್ತಿ ಕೆಳಗಿಳಿಯಲಾಗದೇ ಸಂಕಷ್ಟಕ್ಕೆ ಸಿಲುಕಿದ್ದ ಬೆಂಗಳೂರಿನ ಟೆಕ್ಕಿಯನ್ನು ರಕ್ಷಿಸಲಾಗಿದೆ.

ಸುರತ್ಕಲ್ ಬೀಚ್ ನಲ್ಲಿ ಗೆಳೆಯರೊಂದಿಗೆ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಭರತ್, ಸಮುದ್ರದಲ್ಲಿದ್ದ ಬಂಡೆಯನ್ನೇರಿ ಸೆಲ್ಫಿ ತೆಗೆದುಕೊಂಡಿದ್ದಾರೆ.

ಆದರೆ, ಅಲೆಗಳ ಹೊಡೆತದಿಂದ ಅವರಿಗೆ ಕೆಳಗೆ ಇಳಿಯಲು ಸಾಧ್ಯವಾಗಿಲ್ಲ. ಜೊತೆಗಿದ್ದವರು ಪ್ರಯತ್ನ ನಡೆಸಿದರೂ, ಅವರನ್ನು ಸರುಕ್ಷಿತವಾಗಿ ಇಳಿಸಲು ವಿಫಲರಾಗಿದ್ದಾರೆ.

ಭರತ್ ಸಂಕಷ್ಟಕ್ಕೆ ಸಿಲುಕಿದ ಮಾಹಿತಿ ತಿಳಿದ ಜೀವ ರಕ್ಷಕ ತಂಡದ ಸಿಬ್ಬಂದಿ ಅವರನ್ನು ಅಪಾಯದಿಂದ ಪಾರು ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...