alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಲಾ ವಿದ್ಯಾರ್ಥಿಗಳಿಗೆ ಶಾಕ್: ದಸರಾ ರಜೆಗೆ ಬಿತ್ತು ಕತ್ತರಿ

ಈ ಹಿಂದೆ ಅಕ್ಟೋಬರ್ 2 ರಿಂದ 28 ರವರೆಗೆ ಶಾಲೆಗಳಿಗೆ ನೀಡಲು ತೀರ್ಮಾನಿಸಲಾಗಿದೆ ದಸರಾ ರಜೆಯನ್ನು ಎರಡು ವಾರಗಳಿಗೆ ಸೀಮಿತಗೊಳಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.

ಈ ಬಾರಿ ಮಳೆಯ ಕಾರಣ ಹಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಿದ್ದು, ನಿಯಮಗಳಂತೆ ವರ್ಷಕ್ಕೆ 221 ದಿನ ತರಗತಿಗಳು ನಡೆಯಬೇಕಾಗಿರುವ ಕಾರಣ ಈ ತೀರ್ಮಾನಕ್ಕೆ ಬರಲಾಗಿದೆ. ಅಕ್ಟೋಬರ್ 6 ರಿಂದ 21 ರವರೆಗೆ ಶಾಲೆಗಳಿಗೆ ರಜೆ ಇರಲಿದೆ.

ರಜಾ ಕಡಿತಗೊಳಿಸಲು ಮುಂದಾಗಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ತೀರ್ಮಾನಕ್ಕೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ವಿರೋಧ ವ್ಯಕ್ತಪಡಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...