alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿ ಸಂಜನಾಗೆ ಹೀಗಾಗಿದೆ ನೋಡಿ

sanjan-nati

ಬೆಂಗಳೂರು: ಬಹುಭಾಷಾ ನಟಿ ಸಂಜನಾ  ಸೇರಿದಂತೆ ಹಲವರಿಗೆ ವಂಚಿಸಲಾಗಿದ್ದು, ಮಲ್ಲೇಶ್ವರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಜನಾ ಅವರ 26 ಲಕ್ಷ ರೂ. ಹಾಗೂ ಸಾರ್ವಜನಿಕರ ಸುಮಾರು 18 ಕೋಟಿ ರೂ ಹಣದೊಂದಿಗೆ ಪ್ರಸಿದ್ಧ ಚಿಟ್ ಫಂಡ್ ಮಾಲೀಕ ಮತ್ತು ಆತನ ಪತ್ನಿ ಪರಾರಿಯಾಗಿದ್ದಾರೆ.

ಮಹೇಶ್ ಎಂಬಾತ ಚಿಟ್ ಫಂಡ್ ನಡೆಸುತ್ತಿದ್ದು, ಹಲವಾರು ಮಂದಿಯಿಂದ ಠೇವಣಿಯನ್ನು ಸಂಗ್ರಹಿಸಲಾಗಿತ್ತು. ಸಂಜನಾ ಸೇರಿದಂತೆ ಸುಮಾರು 50 ಕ್ಕೂ ಅಧಿಕ ಮಂದಿ ವಂಚನೆಗೆ ಒಳಗಾಗಿದ್ದಾರೆ.

ಚಿಟ್ ಫಂಡ್ ಕಚೇರಿ ಬಾಗಿಲು ಹಾಕಿದ್ದರಿಂದ ವಂಚನಗೆ ಒಳಗಾದವರು ಮಲ್ಲೇಶ್ವರಂ ಠಾಣೆ ಪೊಲೀಸರಿಗೆ ಹಾಗೂ ಸಹಕಾರ ಸಂಘಗಳ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...