alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಸನದಲ್ಲಿ ವೀರ ಯೋಧನಿಗೆ ಅಂತಿಮ ಗೌರವ

sandeep

ಜಮ್ಮು-ಕಾಶ್ಮೀರದಲ್ಲಿ ಸಂಭವಿಸಿದ ಹಿಮಕುಸಿತದಲ್ಲಿ ಹುತಾತ್ಮರಾದ ಹಾಸನ ಮೂಲದ ವೀರ ಯೋಧ ಸಂದೀಪ್ ಶೆಟ್ಟಿಗೆ ಅಂತಿಮ ಗೌರವ ಸಲ್ಲಿಸಲಾಗಿದೆ. ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ವೀರ ಯೋಧನಿಗೆ ಸೇನೆ ಹಾಗೂ ಸರ್ಕಾರದಿಂದ ಅಂತಿಮ ಗೌರವ ಸಲ್ಲಿಸಲಾಯ್ತು.

ಜಮ್ಮು-ಕಾಶ್ಮೀರದ ಗುರೇಜ್ ನಲ್ಲಿ ಹುತಾತ್ಮರಾದ ಸಂದೀಪ್ ಪಾರ್ಥೀವ ಶರೀರವನ್ನು ನಿನ್ನೆ ತಡರಾತ್ರಿ ಹಾಸನಕ್ಕೆ ತರಲಾಗಿದೆ. ಇಂದು ಗೌರವ ನಮನ ಸಲ್ಲಿಸಲಾಗಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ವೀರ ಯೋಧನ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದು ಬರ್ತಾ ಇದೆ.

ಇದಾದ ನಂತ್ರ ಮೆರವಣಿಗೆ ಮೂಲಕ ಹುಟ್ಟೂರು ದೇವಹಳ್ಳಿಗೆ ಮೆರವಣಿಗೆ ಮೂಲಕ ಪಾರ್ಥೀವ ಶರೀರವನ್ನು ಕೊಂಡೊಯ್ಯಲಾಗುವುದು. ಅಲ್ಲಿಯೂ ಅಂತಿಮ ವ್ಯವಸ್ಥೆ ಮಾಡಲಾಗಿದ್ದು, ನಂತ್ರ ಸರ್ಕಾರಿ ಸಕಲ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನಡೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...