alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಲಿಕೆಗಳ ಮೇಯರ್, ಉಪಮೇಯರ್ ಮೀಸಲಾತಿ ಪ್ರಕಟ

smg-palike

ಬೆಂಗಳೂರು: ರಾಜ್ಯದ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಸ್ಥಾನಗಳ ಮೀಸಲಾತಿಯನ್ನು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ.

10 ಮಹಾನಗರ ಪಾಲಿಕೆಗಳ ಮೇಯರ್ ಮತ್ತು ಉಪಮೇಯರ್ ಹೊಸ ಮೀಸಲಾತಿ ಪ್ರಕಟಿಸಲಾಗಿದೆ. ಶಿವಮೊಗ್ಗ ಮೇಯರ್ ಎಸ್.ಸಿ-ಉಪಮೇಯರ್ ಎಸ್.ಟಿ. ಮಹಿಳೆ, ತುಮಕೂರು ಮೇಯರ್ ಎಸ್.ಟಿ.- ಉಪಮೇಯರ್ ಬಿ.ಸಿ.ಎ. ಮಹಿಳೆ, ವಿಜಯಪುರ ಮೇಯರ್ ಎಸ್.ಸಿ. ಮಹಿಳೆ- ಉಪಮೇಯರ್ ಬಿ.ಸಿ.ಎ., ಮೈಸೂರು ಮೇಯರ್ ಸಾಮಾನ್ಯ- ಉಪಮೇಯರ್ ಸಾಮಾನ್ಯ ಮಹಿಳೆ, ಮಂಗಳೂರು ಮೇಯರ್ ಸಾಮಾನ್ಯ ಮಹಿಳೆ- ಉಪಮೇಯರ್ ಎಸ್.ಸಿ., ಕಲಬುರಗಿ ಮೇಯರ್ ಸಾಮಾನ್ಯ- ಉಪಮೇಯರ್ ಸಾಮಾನ್ಯ ಮಹಿಳೆ.

ಹುಬ್ಬಳ್ಳಿ ಧಾರವಾಡ ಮೇಯರ್ ಬಿ.ಸಿ.ಎ.- ಉಪಮೇಯರ್ ಎಸ್.ಸಿ. ಮಹಿಳೆ, ದಾವಣಗೆರೆ ಮೇಯರ್ ಬಿ.ಸಿ.ಬಿ. ಮಹಿಳೆ- ಉಪಮೇಯರ್ ಸಾಮಾನ್ಯ, ಬೆಳಗಾವಿ ಮೇಯರ್ ಬಿ.ಸಿ.ಎ. ಮಹಿಳೆ- ಉಪಮೇಯರ್ ಸಾಮಾನ್ಯ, ಬಳ್ಳಾರಿ ಮೇಯರ್ ಸಾಮಾನ್ಯ-ಉಪಮೇಯರ್ ಸಾಮಾನ್ಯ ಮಹಿಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...