alex Certify
ಕನ್ನಡ ದುನಿಯಾ       Mobile App
       

Kannada Duniya

ಭರ್ಜರಿ ಆದಾಯ ತಂದ ರಾಹುಲ್ ಯಾತ್ರೆ

ರಾಯಚೂರು: ರಾಜ್ಯದಲ್ಲಿ ಎ.ಐ.ಸಿ.ಸಿ. ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೈಗೊಂಡಿರುವ ಜನಾಶೀರ್ವಾದ ಯಾತ್ರೆ 3 ನೇ ದಿನಕ್ಕೆ ಕಾಲಿಟ್ಟಿದೆ.

ಕಾಂಗ್ರೆಸ್ ಸಮಾವೇಶಕ್ಕಾಗಿ ರಾಜ್ಯ ಸಾರಿಗೆ ಸಂಸ್ಥೆ ಬಸ್ ಗಳನ್ನು ಬಳಸಿಕೊಳ್ಳಲಾಗಿದ್ದು, ಇದರಿಂದ ಸಾರಿಗೆ ಸಂಸ್ಥೆಗೆ ಒಂದೇ ದಿನ 3.62 ಕೋಟಿ ರೂ. ಆದಾಯ ಬಂದಿದೆ. ಈಶಾನ್ಯ ಸಾರಿಗೆ ಸಂಸ್ಥೆಗೆ ಸೇರಿದ ಬಳ್ಳಾರಿ ಡಿಪೋದಿಂದ 300, ಹೊಸಪೇಟೆ ಡಿಪೋದಿಂದ 300, ಕೊಪ್ಪಳದಿಂದ 300 ಹಾಗೂ ವಾಯುವ್ಯ ಸಾರಿಗೆಯ ಗದಗ ಡಿಪೋದಿಂದ 200 ಬಸ್ ಬಾಡಿಗೆ ಪಡೆಯಲಾಗಿದೆ. ಇದರಿಂದಾಗಿ ಒಂದೇ ದಿನದಲ್ಲಿ 3.62 ಕೋಟಿ ರೂ. ಬಾಡಿಗೆ ಸಾರಿಗೆ ಸಂಸ್ಥೆಗೆ ಬಂದಿದೆ.

ಭಾನುವಾರ ಕೊಪ್ಪಳ ಜಿಲ್ಲೆಯಲ್ಲಿ 600 ಬಸ್ ಬಳಸಿಕೊಳ್ಳಲಾಗಿದೆ. ಕಾರಟಗಿ ಮತ್ತು ಗಂಗಾವತಿ ಸಮಾವೇಶಗಳಿಗೆ 350 ಬಸ್ ಬಳಸಲಾಗಿದ್ದು, ಇನ್ನೂ ಹೆಚ್ಚಿನ ಆದಾಯ ಬಂದಿದೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...