alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಕಟವಾಯ್ತು ದ್ವಿತೀಯ ಪಿಯುಸಿ ವೇಳಾಪಟ್ಟಿ

puccc

ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆ 2016-17 ನೇ ಸಾಲಿನ ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಮಾರ್ಚ್ 9 ರಿಂದ 27 ರ ವರೆಗೆ ಪರೀಕ್ಷೆ ನಡೆಯಲಿದೆ.

ಮಾರ್ಚ್ 9 ಜೀವಶಾಸ್ತ್ರ, ಇತಿಹಾಸ

ಮಾರ್ಚ್ 10 ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್,

ಮಾರ್ಚ್ 11 ಲಾಜಿಕ್, ಶಿಕ್ಷಣ, ಬೇಸಿಕ್ ಗಣಿತ

ಮಾರ್ಚ್ 13 ಸಮಾಜಶಾಸ್ತ್ರ, ಅಕೌಂಟೆನ್ಸಿ

ಮಾರ್ಚ್ 14 ಗಣಿತ

ಮಾರ್ಚ್ 15 ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ

ಮಾರ್ಚ್ 16 ಅರ್ಥಶಾಸ್ತ್ರ, ಭೂಗರ್ಭಶಾಸ್ತ್ರ

ಮಾರ್ಚ್ 17 ಭೌತಶಾಸ್ತ್ರ

ಮಾರ್ಚ್ 18 ಮನಃಶಾಸ್ತ್ರ

ಮಾರ್ಚ್ 20 ರಸಾಯನ ಶಾಸ್ತ್ರ, ವ್ಯವಹಾರಿಕ ಅಧ್ಯಯನ, ಐಚ್ಛಿಕ ಕನ್ನಡ

ಮಾರ್ಚ್ 21 ರಾಜ್ಯಶಾಸ್ತ್ರ

ಮಾರ್ಚ್ 22 ಹಿಂದಿ, ತೆಲುಗು

ಮಾರ್ಚ್ 23 ಕನ್ನಡ, ತಮಿಳು, ಮಲಯಾಳಂ, ಅರೇಬಿಕ್

ಮಾರ್ಚ್ 24 ಸಂಸ್ಕೃತ, ಮರಾಠಿ, ಉರ್ದು, ಫ್ರೆಂಚ್,

ಮಾರ್ಚ್ 25 ಭೂಗೋಳ ಶಾಸ್ತ್ರ, ಗೃಹ ವಿಜ್ಞಾನ, ಸಂಖ್ಯಾಶಾಸ್ತ್ರ

ಮಾರ್ಚ್ 27 ಇಂಗ್ಲಿಷ್

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...