alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸರಿಗೆ ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್

metingರಾಜ್ಯದ 11 ಸಾವಿರ ಪೊಲೀಸರಿಗೆ ರಾಜ್ಯ ಸರ್ಕಾರ ಹೊಸ ವರ್ಷಕ್ಕೆ ಮುನ್ನ ಭರ್ಜರಿ ಗಿಫ್ಟ್ ನೀಡಲು ಮುಂದಾಗಿದೆ. ಏಕಕಾಲಕ್ಕೆ ಇವರುಗಳಿಗೆ ಬಡ್ತಿ ಸಿಗಲಿದ್ದು, ಇದರಿಂದಾಗಿ ಪೇದೆಯಾಗಿದ್ದವರು ಮುಖ್ಯ ಪೇದೆ, ಮುಖ್ಯ ಪೇದೆ ಹುದ್ದೆಯಲ್ಲಿದ್ದವರು ಎಎಸ್ಐ ಹಾಗೂ ಎಎಸ್ಐ ಆಗಿದ್ದವರು ಎಸ್ಐ ಆಗಿ ಬಡ್ತಿ ಪಡೆಯಲಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ಗೃಹ ಕಛೇರಿ ಕೃಷ್ಣಾದಲ್ಲಿ ನಡೆದ ಗೃಹ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಅಲ್ಲದೇ ಮುಂದಿನ ಎರಡು ವರ್ಷಗಳೊಳಗಾಗಿ 27,702 ಪೊಲೀಸರ ನೇಮಕಕ್ಕೆ ನಿರ್ಧರಿಸಲಾಗಿದ್ದು, ನೂತನವಾಗಿ ಐದು ಮಹಿಳಾ ಪೊಲೀಸ್ ಠಾಣೆ ಆರಂಭಿಸಲೂ ಇಂದಿನ ಸಭೆಯಲ್ಲಿ ತೀರ್ಮಾನಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...