alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜ್ಯದ 22 ಪೊಲೀಸರಿಗೆ ರಾಷ್ಟ್ರಪತಿ ಪದಕ

awarddd

ಬೆಂಗಳೂರು: ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ, 22 ಮಂದಿಗೆ ರಾಷ್ಟ್ರಪತಿ ಪದಕ ಲಭಿಸಿದ್ದು, ಜನವರಿ 26 ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಬೆಂಗಳೂರು ಎ.ಸಿ.ಬಿ. ಐ.ಜಿ.ಪಿ. ಎಂ. ಅಬ್ದುಲ್ಲಾ ಸಲೀಂ, ಎ.ಸಿ.ಪಿ. ಚರಣ್ ರೆಡ್ಡಿ, ತುಮಕೂರು ಎ.ಎಸ್.ಪಿ. ಜಿ.ಬಿ. ಮಂಜುನಾಥ, ಬೆಂಗಳೂರು ಡಿ.ಸಿ.ಪಿ. ಪಿ. ಪಾಪಣ್ಣ, ಬೆಳಗಾವಿ ಎ.ಸಿ.ಪಿ. ಟಿ ಜಯಕುಮಾರ್, ಮಂಗಳೂರು ಎ.ಸಿ.ಪಿ. ಉದಯ ನಾಯಕ್, ಬೆಂಗಳೂರು ಡಿ.ಎಸ್.ಪಿ. ರವಿಶಂಕರ್, ಅಂತೋಣಿ ಜಾನ್ ಅವರಿಗೆ ರಾಷ್ಟ್ರಪತಿ ಪದಕ ಲಭಿಸಿದೆ.

ಅದೇ ರೀತಿ ಪೊಲೀಸ್ ಅಧಿಕಾರಿಗಳಾದ ಎಂ.ಕೆ. ಗಣೇಶ್, ಎಸ್.ಬಿ. ಮಹೇಶ್ವರಪ್ಪ, ವ್ಯಾಲೆಂಟೈನ್ ಡಿಸೋಜ, ಪರಶುರಾಮ ಎಸ್. ವಡ್ಡರ್, ಕೆ.ಆರ್. ಸುನಿತಾ, ಕೆ. ರೀನಾ, ಲಕ್ಷ್ಮಿ ರಾಜಣ್ಣ, ಪಿ.ಎಂ. ಸುಬ್ಬಯ್ಯ, ಎನ್ ಮುರಳೀಧರ ಮಾನೆ, ಕೆ. ಪುದ್ದಾ, ಕೆ.ಕೆ. ಹೊನ್ನೇಗೌಡ, ಮುಕುಂದ, ಸಂಜೀವನ ಸಂಪತ್ ಕುಮಾರ್, ರಾಮಚಂದ್ರ ರಾವ್ ಅವರಿಗೆ ಪದಕ ಲಭಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...