alex Certify
ಕನ್ನಡ ದುನಿಯಾ       Mobile App
       

Kannada Duniya

ಕನ್ನಡ ಕಲಿಕೆಗೆ ಮುಗಿಬಿದ್ದಿದ್ದಾರೆ ಬೆಂಗಳೂರಿನ ಪೋಷಕರು

ಕರ್ನಾಟಕದ ಎಲ್ಲಾ ಶಾಲೆಗಳಲ್ಲೂ ಕನ್ನಡವನ್ನು ರಾಜ್ಯ ಸರ್ಕಾರ ಕಡ್ಡಾಯ ಮಾಡಿದೆ. ಹಾಗಾಗಿ ಇಷ್ಟು ದಿನ ಇಂಗ್ಲಿಷ್ ಬಗ್ಗೆ ಮಾತ್ರ ಒಲವು ಹೊಂದಿದ್ದ ವಿದ್ಯಾರ್ಥಿಗಳ ಪೋಷಕರು ಈಗ ಕನ್ನಡ ಕಲಿಯಲು ಹಪಹಪಿಸುತ್ತಿದ್ದಾರೆ.

ಕೆಲವರು ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆದ್ರೆ, ಇನ್ನೊಂದಷ್ಟು ಮಂದಿ ಆನ್ ಲೈನ್ ಟ್ಯುಟೋರಿಯಲ್ ಗಳ ಮೊರೆಹೋಗಿದ್ದಾರೆ. ಕನ್ನಡ ಕಲಿಸುವ ಪ್ರೈವೇಟ್ ಟ್ಯೂಟರ್ಸ್ ಗೂ ಬೇಡಿಕೆ ಹೆಚ್ಚಿದೆ. 2017ರ ಅಕ್ಟೋಬರ್ ನಲ್ಲಿ ರಾಜ್ಯ ಸರ್ಕಾರ ಕನ್ನಡ ಕಡ್ಡಾಯ ಮಾಡಿತ್ತು.

ಹಾಗಾಗಿ ಎಲ್ಲಾ ಶಾಲೆಗಳಲ್ಲೂ ಕನ್ನಡ ವಿಷಯ ಕಡ್ಡಾಯವಾಗಿ ಇರಲೇಬೇಕು. CBSE ಮತ್ತು CISCEಗಳಲ್ಲೂ ಕನ್ನಡ ಕಲಿಕೆ ಕಡ್ಡಾಯ. ಈ ಶೈಕ್ಷಣಿಕ ವರ್ಷದಿಂದ 1ನೇ ತರಗತಿ ಮಕ್ಕಳಿಗೂ ಕಡ್ಡಾಯವಾಗಿ ಕನ್ನಡವನ್ನು ಕಲಿಸಲೇಬೇಕಿದೆ. ಮಕ್ಕಳ ಹೋಮ್ ವರ್ಕ್ ಗೆ ಸಹಾಯ ಮಾಡಲು ಪೋಷಕರು ಕೂಡ ಕನ್ನಡ ಕಲಿಯುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...