alex Certify
ಕನ್ನಡ ದುನಿಯಾ       Mobile App
       

Kannada Duniya

ವಾಸ್ತುವಿಗೆ ತಕ್ಕಂತೆ ಬಂಗಲೆಯನ್ನು ಬದಲಾಯಿಸಿದ ಡಿಸಿಎಂ ಪರಮೇಶ್ವರ್

ಮೂಢನಂಬಿಕೆಯನ್ನು ನಂಬಬೇಡಿ ಎಂದು ಹೇಳಬೇಕಾದವರೇ ಈಗ ವಾಸ್ತು, ಜೋತಿಷ್ಯಕ್ಕೆ ಕಟ್ಟುಬಿದ್ದಿದ್ದಾರೆ. ಡಿಸಿಎಂ ಪರಮೇಶ್ವರ್ ಕೂಡ ಈಗ ವಾಸ್ತು ಪ್ರಕಾರವಾಗಿ ತಮ್ಮ ಸರ್ಕಾರಿ ಬಂಗಲೆಯಲ್ಲಿ ಬದಲಾವಣೆಯನ್ನು ಮಾಡಿಸುತ್ತಿದ್ದಾರೆ.

ಸದಾಶಿವನಗರದಲ್ಲಿ ಪರಮೇಶ್ವರ್ ಅವರ 25 ಕೋಟಿ ಬೆಲೆಬಾಳುವ ಮನೆ ಇದೆ. ಹಾಗೇ ಇದಕ್ಕೆ ಸಮೀಪದಲ್ಲಿಯೇ ಸರ್ಕಾರಿ ಬಂಗಲೆಯೂ ಇದೆ. ಈಗ ಈ ಸರ್ಕಾರಿ ಬಂಗಲೆಯನ್ನು ವಾಸ್ತುಪ್ರಕಾರವಾಗಿ ಬದಲಾವಣೆ ಮಾಡುತ್ತಿದ್ದಾರೆ.

ಈ ಬಂಗಲೆ ಮೂರು ರಸ್ತೆ ಕೂಡುವ ಜಾಗದಲ್ಲಿ ಇದೆ. ಹಾಗಾಗಿ ಈ ಬದಲಾವಣೆಯನ್ನು ಮಾಡಲಾಗುತ್ತಿದೆಯಂತೆ. ಚಂದ್ರಶೇಖರ್ ಸ್ವಾಮೀಜಿ ಅವರ ಸೂಚನೆಯಂತೆ ಈ ಬಂಗಲೆಯಿಂದ ಹೊರಗೆ ಕಣ್ಣಿಗೆ ಕಾಣಿಸುವಂತೆ ಗಣೇಶನ ವಿಗ್ರಹ ಸ್ಥಾಪನೆ ಹಾಗೇ ಎಡಭಾಗದಲ್ಲಿ ಮತ್ಸ್ಯಾಕಾರದಲ್ಲಿ ಕಲ್ಲಿನ ಆಕೃತಿಯನ್ನು ಇಡಲಾಗಿದೆ.

ಹಣ, ಅಧಿಕಾರದಲ್ಲಿದ್ದವರು ಏನೂ ಮಾಡಿದರು ಹೇಳುವುವವರಿಲ್ಲ ಕೇಳುವವರಿಲ್ಲ ಎನ್ನುವ ಹಾಗೇ ಆಗಿದೆ ಈಗಿನ ನಮ್ಮ ಸ್ಥಿತಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...