alex Certify
ಕನ್ನಡ ದುನಿಯಾ       Mobile App
       

Kannada Duniya

ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪತಿ, ಪತ್ನಿ ರಂಪಾಟ

ಬೆಂಗಳೂರು: ಗುಟ್ಟಾಗಿ 2 ನೇ ಮದುವೆಯಾಗಲು ಯತ್ನಿಸಿದ ಭೂಪನಿಗೆ ಮೊದಲ ಪತ್ನಿ ಪಾಠ ಕಲಿಸಲು ಮುಂದಾದ ಘಟನೆ ನೆಲಮಂಗಲದ ಗದ್ದಿಗೆಮಠದಲ್ಲಿ ನಡೆದಿದೆ.

ವ್ಯಕ್ತಿಯೊಬ್ಬನಿಗೆ ಈಗಾಗಲೇ ಮದುವೆಯಾಗಿದ್ದು, ಮೊದಲ ಪತ್ನಿ ಇದ್ದರೂ, 2 ನೇ ಮದುವೆಯಾಗಲು ಮುಂದಾಗಿದ್ದಾನೆ. ಇಂದು ದೇವಾಲಯದಲ್ಲಿ ಪತಿ ಮದುವೆಯಾಗುತ್ತಿರುವ ವಿಷಯ ತಿಳಿದ ಪತ್ನಿ, ಸ್ಥಳಕ್ಕೆ ಆಗಮಿಸಿ ರಂಪಾಟ ನಡೆಸಿದ್ದಾರೆ.

ಮದುವೆಯಾಗದಂತೆ ಪತಿಗೆ ಅಡ್ಡಿಪಡಿಸಿದ್ದು, ಹಿರಿಯರೆಲ್ಲಾ ಸೇರಿ ಪಂಚಾಯಿತಿ ನಡೆಸಿದ್ದಾರೆ. ಇದರಿಂದಾಗಿ 2 ನೇ ಮದುವೆಯಾಗಲು ಕಾತರಿಸುತ್ತಿದ್ದ ವರನ ಪಾಡು ಹೇಳತೀರದಂತಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...