alex Certify
ಕನ್ನಡ ದುನಿಯಾ       Mobile App
       

Kannada Duniya

ಯುಗಾದಿ ವಿಸ್ಮಯ: ನಾಗಮಣಿ ನೋಡಲು ಜನಸಾಗರ

nagama

ಚಿಕ್ಕಬಳ್ಳಾಪುರ: ನಾಡಿನೆಲ್ಲೆಡೆ ಜನ ಯುಗಾದಿ ಹಬ್ಬದ ಸಂಭ್ರಮದಲ್ಲಿರುವಾಗಲೇ, ಚಿಕ್ಕಬಳ್ಳಾಪುರ ತಾಲ್ಲೂಕು ಗುಡಿಬಂಡೆಯಲ್ಲಿ ವಿಸ್ಮಯವೊಂದು ನಡೆದಿದೆ.

ಗುಡಿಬಂಡೆಯ ಚೌಡೇಶ್ವರಿ ದೇವಾಲಯದಲ್ಲಿ ನಾಗರಹಾವು ಹಾಗೂ ನಾಗಮಣಿ ಕಾಣಿಸಿಕೊಂಡಿದೆ. ದೇವರ ವಿಗ್ರಹದ ಮುಂದೆ ನಾಗಮಣಿಯಂತೆ ಹೊಳೆಯುತ್ತಿರುವ ವಸ್ತು ಕಂಡು ಬಂದಿದ್ದು, ಈ ದೃಶ್ಯವನ್ನು ನೋಡಲು ಜನ ಸಾಗರವೇ ಹರಿದು ಬಂದಿದೆ.

ಹೊಳೆಯುತ್ತಿರುವ ವಸ್ತು ನಾಗಮಣಿ ಇರಬಹುದೆಂದು ಹೇಳಲಾಗಿದ್ದು, ವಿಸ್ಮಯ ಕಣ್ತುಂಬಿಕೊಳ್ಳಲು ದೇವಾಲಯದ ಸುತ್ತ ಜನಜಾತ್ರೆಯೇ ನೆರೆದಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...