alex Certify
ಕನ್ನಡ ದುನಿಯಾ       Mobile App
       

Kannada Duniya

ಚಾಮುಂಡೇಶ್ವರಿ ದೇಗುಲದಲ್ಲಿ ದಾಖಲೆಯ ಕಾಣಿಕೆ

mysu-temp

ಮೈಸೂರು: ಚಾಮುಂಡಿ ಬೆಟ್ಟದ ದೇಗುಲಕ್ಕೆ ಭಕ್ತರಿಂದ ದಾಖಲೆಯ ಪ್ರಮಾಣದ ಕಾಣಿಕೆ ಸಲ್ಲಿಕೆಯಾಗಿದೆ. ಆಷಾಢಮಾಸದಲ್ಲಿ ಹೆಚ್ಚು ಭಕ್ತರು ಭೇಟಿ ಕೊಟ್ಟಿದ್ದಾರೆ.

ದೇವಾಲಯಕ್ಕೆ 4 ತಿಂಗಳಲ್ಲಿ 11,08,37,469 ರೂ. ದೇಣಿಗೆ ಸಂಗ್ರಹವಾಗಿದೆ. ಕಳೆದ 2 ವರ್ಷಗಳಿಗಿಂತ ಶೇ. 40 ರಷ್ಟು ಆದಾಯ ಹೆಚ್ಚಳವಾಗಿದೆ ಎನ್ನಲಾಗಿದೆ.

ಏಪ್ರಿಲ್, ಮೇ, ಜೂನ್, ಜುಲೈ ತಿಂಗಳಲ್ಲಿ ಹೆಚ್ಚು ಆದಾಯ ಬಂದಿದೆ. 4 ತಿಂಗಳಲ್ಲಿ 3,86,30,365 ರೂ. ಕಾಣಿಕೆ ಸಲ್ಲಿಕೆಯಾಗಿದೆ.

ಸೇವೆ ಮತ್ತಿತರ ರೂಪದಲ್ಲಿ 7,22,07,104 ರೂ. ಸಂಗ್ರಹವಾಗಿದೆ. ಆಷಾಢಮಾಸ ಒಂದರಲ್ಲೇ 1,74,32,412 ರೂ ಸಂಗ್ರಹವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...