alex Certify
ಕನ್ನಡ ದುನಿಯಾ       Mobile App
       

Kannada Duniya

64 ಬಾರಿ ಸಂಚಾರಿ ನಿಯಮ ಮುರಿದಿದ್ದಾಳೆ ಈ ವಿದ್ಯಾರ್ಥಿನಿ

maisur-girl-violates-traffic-rules

ಸುರಕ್ಷಿತ ಸಂಚಾರಕ್ಕಾಗಿ  ಸಂಚಾರಿ ನಿಯಮವನ್ನು ರೂಪಿಸಲಾಗಿದೆ. ಆದ್ರೆ ಅನೇಕರು ಇದನ್ನು ಉಲ್ಲಂಘಿಸಿ ವಾಹನ ಚಲಾವಣೆ ಮಾಡಿ ಆಪತ್ತು ತಂದುಕೊಂಡಿದ್ದಾರೆ. ಮೈಸೂರಿನ ಹುಡುಗಿಯೊಬ್ಬಳು ಒಂದಲ್ಲ ಎರಡಲ್ಲ ಬರೋಬ್ಬರಿ 64 ಬಾರಿ ನಿಯಮ ಉಲ್ಲಂಘನೆ ಮಾಡಿದ್ದಾಳೆ.

ಮೈಸೂರು ಸಂಚಾರಿ ಪೊಲೀಸರು ನೀಡಿರುವ ವರದಿ ಪ್ರಕಾರ, 17 ವರ್ಷದ ಕಾಲೇಜು ವಿದ್ಯಾರ್ಥಿನಿ 64 ಬಾರಿ ನಿಯಮ ಉಲ್ಲಂಘನೆ ಮಾಡಿದ್ದಾಳೆ. ಕಾಲೇಜಿಗೆ ಹೋಗಲು ಆಕೆ ಪಾಲಕರು ಮೊಪೆಡ್ ತಂದುಕೊಟ್ಟಿದ್ದಾರೆ. ಮೊಪೆಡ್ ನಲ್ಲಿ ಕಾಲೇಜಿಗೆ ಹೋಗುವ ವಿದ್ಯಾರ್ಥಿನಿ 64 ಬಾರಿ ನಿಯಮ ಉಲ್ಲಂಘನೆ ಮಾಡಿದ್ದು, 9100 ರೂಪಾಯಿ ದಂಡವನ್ನು ಪಾಲಕರಿಗೆ ವಿಧಿಸಲಾಗಿದೆ.

ಪ್ರತಿಷ್ಠಿತ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ಗಾಯತ್ರಿ ನಿಯಮ ಉಲ್ಲಂಘನೆ ಮಾಡಿರುವ ಕಾರಣ ಆಕೆಯ ಮೊಪೆಡನ್ನು ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...