alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀಮಂತರ ಪಟ್ಟಿಯಲ್ಲಿ ಮುಂಬೈ ಫಸ್ಟ್, ಬೆಂಗಳೂರು ಥರ್ಡ್

download

ಆರ್ಥಿಕ ರಾಜಧಾನಿ ಮುಂಬೈ ದೇಶದ ಅತ್ಯಂತ ಶ್ರೀಮಂತ ನಗರವಾಗಿದೆ. ವಿಶ್ವದ ಶ್ರೀಮಂತ ನಗರದ ಪಟ್ಟಿಯಲ್ಲಿ ಮುಂಬೈ 14ನೇ ಸ್ಥಾನದಲ್ಲಿದೆ. ಮುಂಬೈ ಜನರ ಬಳಿ ಒಟ್ಟು 55 ಲಕ್ಷ ಕೋಟಿ ಮೌಲ್ಯದ ಆಸ್ತಿಯಿದೆಯಂತೆ.

ಇದ್ರ ನಂತ್ರ ದೆಹಲಿ ಎರಡನೇ ಶ್ರೀಮಂತ ನಗರವಾದ್ರೆ, ಬೆಂಗಳೂರು ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದೆ. ನ್ಯೂ ವರ್ಲ್ಡ್ ವೆಲ್ತ್ ವರದಿ ಈ ವಿಷಯವನ್ನು ಹೇಳಿದೆ. ಜನರ ಖಾಸಗಿ ಆಸ್ತಿಯನ್ನು ಲೆಕ್ಕ ಹಾಕಿ ಈ ವರದಿ ನೀಡಲಾಗಿದೆ. ಇದ್ರಲ್ಲಿ ಸರ್ಕಾರಿ ನಿಧಿಗಳನ್ನು ಹೊರಗಿಡಲಾಗಿದೆ.

ಬೆಂಗಳೂರು ಹಾಗೂ ಹೈದ್ರಾಬಾದ್ ಗಿಂತ ಜಾಸ್ತಿ ಲಕ್ಷಾಧಿಪತಿಗಳು ಹಾಗೂ ಕೋಟ್ಯಾಧಿಪತಿಗಳು ಕೊಲ್ಕತ್ತಾದಲ್ಲಿದ್ದಾರೆ. ಆದ್ರೆ ಒಟ್ಟು ಆಸ್ತಿ ಕಡಿಮೆ ಇದೆ. ವಿಶ್ವದ 15 ಶ್ರೀಮಂತ ನಗರಗಳ ಪಟ್ಟಿ ಸೇರಿರುವ ಬೀಜಿಂಗ್, ಶಾಂಘೈ, ಮುಂಬೈ, ಸಿಡ್ನಿಯಲ್ಲಿ 10 ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಉಳಿದ ಪ್ರದೇಶಗಳಿಗಿಂತ ಮುಂಬೈನಲ್ಲಿ ಹೆಚ್ಚಿನ ಬೆಳವಣಿಗೆ ಕಾಣಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...