alex Certify
ಕನ್ನಡ ದುನಿಯಾ       Mobile App
       

Kannada Duniya

2.75 ಲಕ್ಷ ರೂ. ಗಳಿಗೆ ಫ್ಯಾನ್ಸಿ ನಂಬರ್ ಖರೀದಿಸಿದ ನಲಪಾಡ್

ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಅವರ ಪುತ್ರ ಮೊಹಮದ್ ನಲಪಾಡ್ ಹ್ಯಾರಿಸ್ ತಮ್ಮ ಹೊಸ ಮರ್ಸಿಡಿಸ್ ಕಾರಿನ ಫ್ಯಾನ್ಸಿ ನಂಬರ್ ಗಾಗಿ 2.75 ಲಕ್ಷ ರೂಪಾಯಿಗಳನ್ನು ವ್ಯಹಿಸಿದ್ದಾರೆ.

ಮಂಗಳವಾರದಂದು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಫ್ಯಾನ್ಸಿ ನಂಬರ್ ಗಳ ಹರಾಜು ನಡೆದಿದ್ದು, ಈ ವೇಳೆ ಮೊಹಮದ್ ನಲಪಾಡ್ ಕೆಎ 03-ಎನ್ಇ 8055 ಗಾಗಿ ಇಷ್ಟು ಮೊತ್ತವನ್ನು ನೀಡಿದ್ದಾರೆ.

8055 ನಂಬರ್ ಬರೆಸುವ ವೇಳೆ BOSS ಎನ್ನುವ ರೀತಿ ಕಾಣಲಿದ್ದು ಹೀಗಾಗಿ ಈ ನಂಬರ್ ಗೆ ಬೇಡಿಕೆ ಹೆಚ್ಚು. ಕೆಲ ದಿನಗಳ ಹಿಂದಷ್ಟೇ ನಟ ರಾಕಿಂಗ್ ಸ್ಟಾರ್ ಯಶ್ ಕೂಡ ತಮ್ಮ ಕಾರಿಗೆ ಇದೇ ನಂಬರ್ ಪಡೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...