alex Certify
ಕನ್ನಡ ದುನಿಯಾ       Mobile App
       

Kannada Duniya

ಕಂಠಮಟ್ಟ ಕುಡಿದು ಮೊಬೈಲ್ ಟವರ್ ಏರಿದ ಪ್ರೊಫೆಸರ್…!

ಪ್ರೊಫೆಸರ್ ಒಬ್ಬರು ಕಂಠಮಟ್ಟ ಕುಡಿದು ಮೊಬೈಲ್ ಟವರ್ ಏರಿ ಕುಳಿತ ಘಟನೆ ಮೈಸೂರಿನಲ್ಲಿ ನಡೆದಿದೆ.

ಪ್ರೊಫೆಸರ್ ರಮೇಶ್ ಕುಮಾರ್ ಮೊಬೈಲ್ ಟವರ್ ಏರಿ ಕುಳಿತವರಾಗಿದ್ದು, ಅವರನ್ನು ಇಳಿಸುವಷ್ಟರಲ್ಲಿ ಪೊಲೀಸರು ಸಾಕು ಸಾಕಾಗಿ ಹೋಗಿದ್ದಾರೆ.

ಮೈಸೂರಿನ ಹಿನಕಲ್ ಟೆಂಟ್ ಬಳಿ ಮೊಬೈಲ್ ಟವರ್ ಏರಿ ಕುಳಿತಿದ್ದ ರಮೇಶ್ ಕುಮಾರ್ ಕೆಳಗಿಳಿಯಲು ಮೊಂಡು ಹಠ ನಡೆಸಿದ್ದಾರೆ. ಕಡೆಗೂ ಅವರ ಮನವೊಲಿಸಲು ಯಶಸ್ವಿಯಾದ ಪೊಲೀಸರು ಕೆಳಗಿಳಿಸಿದ್ದಾರೆ. ಪ್ರೊಫೆಸರ್ ರಮೇಶ್ ಕುಮಾರ್ ಈ ಹಿಂದೆಯೂ ಟವರ್ ಏರಿ ಕುಳಿತಿದ್ದರೆಂದು ತಿಳಿದು ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...