alex Certify
ಕನ್ನಡ ದುನಿಯಾ       Mobile App
       

Kannada Duniya

217 ಮಹಿಳೆಯರಲ್ಲಿ ಗೆದ್ದವರೆಷ್ಟು ಗೊತ್ತಾ…?

ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 217 ಮಹಿಳೆಯರಲ್ಲಿ 6 ಮಂದಿ ಶಾಸಕರಾಗಿದ್ದಾರೆ. ಕಳೆದ ಅವಧಿಯಲ್ಲಿ ಸಚಿವರಾಗಿದ್ದ ಉಮಾಶ್ರೀ, ಗೀತಾ ಮಹದೇವಪ್ರಸಾದ್ ಅವರು ಸೋಲು ಕಂಡಿದ್ದಾರೆ.

ಶಾಸಕರಾಗಿದ್ದ ಶಾರದಾ ಪೂರ್ಯನಾಯ್ಕ್, ಶಕುಂತಲಾ ಶೆಟ್ಟಿ, ರಾಮಕ್ಕ, ಶಾರದಾ ಮೋಹನ್ ಶೆಟ್ಟಿ ಪರಾಭವಗೊಂಡಿದ್ದಾರೆ. ಕಳೆದ ಬಾರಿ ಶಾಸಕರಾಗಿದ್ದ ಶಶಿಕಲಾ ಜೊಲ್ಲೆ ಪುನರಾಯ್ಕೆಯಾಗಿದ್ದಾರೆ.

ಖಾನಾಪುರ ಕ್ಷೇತ್ರದಿಂದ ಅಂಜಲಿ ನಿಂಬಾಳ್ಕರ್, ಬೆಳಗಾವಿ ಗ್ರಾಮೀಣದಿಂದ ಲಕ್ಷ್ಮಿ ಹೆಬ್ಬಾಳ್ಕರ್, ನಿಪ್ಪಾಣಿಯಿಂದ ಶಶಿಕಲಾ ಜೊಲ್ಲೆ, ಗುಲ್ಬರ್ಗಾ ಉತ್ತರ ಕ್ಷೇತ್ರದಿಂದ ಕನೀಜ್ ಫಾತೀಮಾ, ಕಾರವಾರದಿಂದ ರೂಪಾಲಿ ನಾಯಕ್, ಕೆ.ಜಿ.ಎಫ್.ನಿಂದ ರೂಪಾ ಶಶಿಧರ್ ಅವರು ಚುನಾಯಿತರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...