alex Certify
ಕನ್ನಡ ದುನಿಯಾ       Mobile App
       

Kannada Duniya

ಸಹೋದರರಿಂದಲೇ ಬಯಲಾಯ್ತು ಶಾಸಕ – ನಟಿ ಸಂಬಂಧ

mla-nati

ಬೆಂಗಳೂರು: ರಾಜ್ಯದ ಮಾಜಿ ಸಚಿವ ಮತ್ತು ಹಾಲಿ ಶಾಸಕರೊಬ್ಬರ ಪ್ರೇಮ ಪುರಾಣ ಬೆಳಕಿಗೆ ಬಂದಿದೆ. ಸಹೋದರರೇ ಶಾಸಕರ ಬಣ್ಣವನ್ನು ಬಯಲು ಮಾಡಿದ್ದಾರೆ.

ಕನ್ನಡ ಸಿನಿಮಾ, ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ನಟಿ ಶಾಸಕನಿಗೆ 2 ನೇ ಪತ್ನಿಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಸಹೋದರರ ಆಸ್ತಿಯನ್ನು ಕಬಳಿಸಿದ್ದ ಶಾಸಕ 2 ನೇ ಪತ್ನಿ ಹೆಸರಿಗೆ ಬರೆದಿದ್ದು, ಮೊದಲ ಪತ್ನಿ ಹಿಂದೆಯೇ ಇದಕ್ಕೆ ಆಕ್ಷೇಪಿಸಿದ್ದರು ಎನ್ನಲಾಗಿದೆ.

ಆಸ್ತಿ ಕಳೆದುಕೊಂಡ ಶಾಸಕನ ಸಹೋದರರು ಆರೋಪಿಸಿರುವಂತೆ, ಶಾಸಕ ನಟಿಯನ್ನು ಮದುವೆಯಾಗಿ ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿ ಮನೆ ಮಾಡಿಕೊಟ್ಟಿದ್ದಾರೆ. ತಮಗೆ ಬರಬೇಕಿದ್ದ ಆಸ್ತಿಯನ್ನು ಶಾಸಕ ಕಬಳಿಸಿ ನಟಿಗೆ ಬರೆದುಕೊಟ್ಟಿದ್ದಾರೆ ಎನ್ನಲಾಗಿದೆ. ಅನೇಕ ವರ್ಷಗಳ ಹಿಂದೆ ಜನಪ್ರಿಯವಾಗಿದ್ದ ನಟಿ, ಶಾಸಕನನ್ನು ಮದುವೆಯಾಗಿ ಅಭಿನಯದಿಂದ ದೂರವಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...