alex Certify
ಕನ್ನಡ ದುನಿಯಾ       Mobile App
       

Kannada Duniya

ಪೆಟ್ರೋಲ್ ಬಂಕ್ ನಲ್ಲಿ ಯಡವಟ್ಟಾಯ್ತು

volvo-hybrid

ಮಂಗಳೂರು: ಬರೋಬ್ಬರಿ 1.5 ಕೋಟಿ ರೂ. ಮೌಲ್ಯದ ಕಾರಿಗೆ ಪೆಟ್ರೋಲ್ ಬದಲು, ಡೀಸೆಲ್ ಹಾಕಿದ ಘಟನೆ ಮಂಗಳೂರಿನ ಕದ್ರಿಯಲ್ಲಿ ನಡೆದಿದೆ.

ಶಾಸಕ ಮೊಯಿದ್ದೀನ್ ಬಾವಾ ಅವರಿಗೆ ಸೇರಿದ ವೋಲ್ವೋ ಹೈಬ್ರೀಡ್ ವಿದೇಶಿ ಕಾರ್ ಗೆ ಪೆಟ್ರೋಲ್ ಬಂಕ್ ಸಿಬ್ಬಂದಿ ಡೀಸೆಲ್ ತುಂಬಿಸಿದ್ದಾರೆ.

ಭಾನುವಾರವಷ್ಟೇ ಕಾರ್ ಮಂಗಳೂರಿಗೆ ಬಂದಿದ್ದು, ಸೋಮವಾರ ರಾತ್ರಿ ಶಾಸಕರ ಪುತ್ರ ಪೆಟ್ರೋಲ್ ಬಂಕ್ ಗೆ ಆಗಮಿಸಿದ್ದು, ಬಂಕ್ ಸಿಬ್ಬಂದಿ ಏಕಾಏಕಿ ಡೀಸೆಲ್ ತುಂಬಿಸಿದ್ದಾರೆ ಎನ್ನಲಾಗಿದೆ.

ಇದರಿಂದಾಗಿ ಶಾಸಕರ ಪುತ್ರ ಮತ್ತು ಬಂಕ್ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...