alex Certify
ಕನ್ನಡ ದುನಿಯಾ       Mobile App
       

Kannada Duniya

‘ಗ್ರಹಣ’ ಕಾಲದಲ್ಲೇ ಅಡುಗೆ ಮಾಡಿ ಸೇವನೆ

ಧಾರವಾಡ: ಗ್ರಹಣದ ಸಂದರ್ಭದಲ್ಲಿ ಕೆಲವರು ಅಡುಗೆ, ಊಟವನ್ನು ಮಾಡುವುದಿಲ್ಲ. ಇದಕ್ಕೆ ಅಪವಾದವೆನ್ನುವಂತೆ ಗ್ರಹಣದ ವೇಳೆಯಲ್ಲೇ ಊಟ ಮಾಡಿ ಅದರಿಂದ ಏನೂ ಆಗುವುದಿಲ್ಲ ಎನ್ನುವುದನ್ನು ಅನೇಕರು ತೋರಿಸಿಕೊಟ್ಟಿದ್ದಾರೆ.

ಮೂಢನಂಬಿಕೆಯ ಕಾರಣದಿಂದ ಕೆಲವರು ಗ್ರಹಣದ ಸಂದರ್ಭದಲ್ಲಿ ಏನ್ನೂ ಸೇವಿಸುವುದಿಲ್ಲ. ಧಾರವಾಡದಲ್ಲಿ ಗ್ರಹಣದ ವೇಳೆಯಲ್ಲೇ ಅಡುಗೆ ಮಾಡಲಾಗಿದೆ.

ಧಾರವಾಡದ ಕಡಪ ಮೈದಾನದಲ್ಲಿ ಗ್ರಹಣದ ಮೂಢನಂಬಿಕೆಯನ್ನು ಹೋಗಲಾಡಿಸುವ ಸಲುವಾಗಿ ಚಿಂತಕರು, ಪ್ರಗತಿಪರರು ಅಡುಗೆ ತಯಾರಿಸಿದ್ದಾರೆ. ವಿಜ್ಞಾನಕ್ಕೆ ಸಂಬಂಧಿಸಿದ ಗೀತೆಗಳನ್ನು ಹಾಡುತ್ತಾ ಅಡುಗೆ ತಯಾರಿಸಿ, ಉಪಹಾರ ಸೇವನೆ ಮಾಡಿದ್ದಾರೆ. ಈ ಮೂಲಕ ಗ್ರಹಣದ ವೇಳೆ ತಿಂಡಿ ತಿನ್ನುವುದರಿಂದ ಏನೂ ಆಗುವುದಿಲ್ಲ ಎಂದು ಜಾಗೃತಿ ಮೂಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...