alex Certify
ಕನ್ನಡ ದುನಿಯಾ       Mobile App
       

Kannada Duniya

ಕುಡಿದ ಅಮಲಿನಲ್ಲಿ ಐಜಿಪಿ ಮನೆಯ ಕಾಂಪೌಂಡ್ ಗೆ ಕಾರ್ ಡಿಕ್ಕಿ ಹೊಡೆಸಿದ ಯುವಕರು

ಕಂಠಮಟ್ಟ ಕುಡಿದಿದ್ದ ಮೂವರು ಯುವಕರು, ಅಮಲಿನಲ್ಲಿ ದಕ್ಷಿಣ ವಲಯ ಐಜಿಪಿಯವರ ಮನೆಯ ಕಾಂಪೌಂಡ್ ಗೆ ಕಾರ್ ಡಿಕ್ಕಿ ಹೊಡೆಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ನಜರಾಬಾದ್ ನಲ್ಲಿರುವ ದಕ್ಷಿಣ ವಲಯ ಐಜಿಪಿ ವಿಪುಲ್ ಕುಮಾರ್ ಅವರ ಮನೆ ಕಾಂಪೌಂಡ್ ಗೆ ಕಾರ್ ಡಿಕ್ಕಿ ಹೊಡೆದಿದ್ದು, ಈ ಸಂದರ್ಭದಲ್ಲಿ ಅವರು ಮನೆಯಲ್ಲಿಯೇ ಇದ್ದರೆಂದು ಹೇಳಲಾಗಿದೆ.

ಅಪಘಾತದ ಕುರಿತು ಕೂಡಲೇ ನಜರಾಬಾದ್ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಮೈಸೂರಿನ ಗಾಂಧಿನಗರ ನಿವಾಸಿಗಳಾದ ಮೂವರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...