alex Certify
ಕನ್ನಡ ದುನಿಯಾ       Mobile App
       

Kannada Duniya

6 ತಿಂಗಳೊಳಗೆ ಕನ್ನಡ ಕಲಿಯಲೇಬೇಕು ಬ್ಯಾಂಕ್ ಸಿಬ್ಬಂದಿ

inside-a-bank-the-trent-e1398846208481

ಕರ್ನಾಟಕದಲ್ಲಿರುವ ಎಲ್ಲಾ ಬ್ಯಾಂಕ್ ಸಿಬ್ಬಂದಿ ಕನ್ನಡ ಕಲಿಯೋದು ಕಡ್ಡಾಯ. ಇನ್ನು 6 ತಿಂಗಳುಗಳಲ್ಲಿ ಕನ್ನಡ ಕಲಿಯದೇ ಇದ್ರೆ ಕೆಲಸದಿಂದ ವಜಾಗೊಳಿಸಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ರಾಜ್ಯದ ಎಲ್ಲಾ ರಾಷ್ಟ್ರೀಕೃತ, ಸ್ಥಳೀಯ ಮತ್ತು ಖಾಸಗಿ ಬ್ಯಾಂಕ್ ಗಳಿಗೆ ಸುತ್ತೋಲೆ ಹೊರಡಿಸಿದೆ.

ಅನ್ಯ ಭಾಷೆ ಮಾತನಾಡುವ ನೌಕರರಿಗೆ ಕೂಡ ಕನ್ನಡ ಕಲಿಕೆ ಕಡ್ಡಾಯ ಮಾಡುವಂತೆ ಎಲ್ಲಾ ಬ್ಯಾಂಕ್ ಗಳ ಮುಖ್ಯಸ್ಥರಿಗೆ ಕ.ಅ.ಪ್ರಾ. ಅಧ್ಯಕ್ಷ ಎಸ್.ಜಿ. ಸಿದ್ದರಾಮಯ್ಯ ಸೂಚಿಸಿದ್ದಾರೆ. ಅಷ್ಟೇ ಅಲ್ಲ ಎಲ್ಲಾ ಬ್ಯಾಂಕ್ ಶಾಖೆಗಳಲ್ಲೂ ಕನ್ನಡ ಘಟಕ ತೆರೆಯುವಂತೆ ಸೂಚಿಸಿದ್ದಾರೆ.

ಎಷ್ಟೋ ಸ್ಥಳೀಯ ಬ್ಯಾಂಕ್ ಗಳಲ್ಲಿ ಕನ್ನಡಕ್ಕೆ ಆದ್ಯತೆ ಸಿಗುತ್ತಿಲ್ಲ. ಇದರರ್ಥ ಸ್ಥಳೀಯ ಭಾಷೆಗೆ ಗೌರವವೇ ಸಿಗುತ್ತಿಲ್ಲ ಎಂದಾಗುತ್ತದೆ. ಹಾಗಾಗಿ ಭವಿಷ್ಯದಲ್ಲಿ ಉಂಟಾಗಬಹುದಾದ ಸಂಘರ್ಷ ತಪ್ಪಿಸಲು ಈ ಕ್ರಮ ಕೈಗೊಂಡಿರೋದಾಗಿ ಅವರು ತಿಳಿಸಿದ್ದಾರೆ. ಕ.ಅ.ಪ್ರಾ.ದ ಆದೇಶ ಪಾಲನೆ ಮಾಡಲಾಗುತ್ತಿದ್ಯೋ ಇಲ್ವೋ ಎಂಬುದನ್ನು ಕೂಡ ಎಲ್ಲಾ ಬ್ಯಾಂಕ್ ಗಳಿಗೆ ತೆರಳಿ ಪರಿಶೀಲನೆ ನಡೆಸಲಾಗುತ್ತದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...