alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಟ್ಟೂರು ರಥ : ಹೋಮ ಕುಂಡದಲ್ಲಿ ನಡೆದಿದೆ ವಿಸ್ಮಯ

homa-kunadaಬಳ್ಳಾರಿ: ಬಳ್ಳಾರಿ ಜಿಲ್ಲೆ ಕೊಟ್ಟೂರಿನ ಶ್ರೀ ಕೊಟ್ಟೂರೇಶ್ವರ ಸನ್ನಿಧಿಯಲ್ಲಿ, ಮಹಾವಿಸ್ಮಯವೊಂದು ನಡೆದಿದೆ.

ಫೆಬ್ರವರಿ 22 ರಂದು ಕೊಟ್ಟೂರೇಶ್ವರ ರಥೋತ್ಸವ ನಡೆಯುವ ಸಂದರ್ಭದಲ್ಲಿ ಅಚ್ಚು ಮುರಿದು, ಭಾರೀ ಎತ್ತರದ ರಥ ಉರುಳಿ ಬಿದ್ದಿತ್ತು.

ಇದರಿಂದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಇದು ಕೊಟ್ಟೂರೇಶ್ವರನ ಪವಾಡವೆಂದೇ ಭಕ್ತರ ಭಾವನೆಯಾಗಿದೆ.

ಫೆಬ್ರವರಿ 27 ರಂದು ಸನ್ನಿಧಿಯಲ್ಲಿ ಉಜ್ಜಯಿನಿ ಶ್ರೀಗಳ ಸಮ್ಮುಖದಲ್ಲಿ ಪಶ್ಚಾತಾಪ ಹೋಮ ನಡೆಯುವಾಗ ವಿಸ್ಮಯವೊಂದು ನಡೆದಿದೆ.

ಹೋಮದ ಕುಂಡದಲ್ಲಿ ಉರಿಯುತ್ತಿದ್ದ ಬೆಂಕಿಯಲ್ಲಿ 5 ಹೆಡೆ ಹೊಂದಿದ ಹಾವಿನ ಆಕೃತಿ ಕಂಡು ಬಂದಿದೆ. ಇದನ್ನು ಛಾಯಾಗ್ರಾಹಕರೊಬ್ಬರು ಸೆರೆ ಹಿಡಿದಿದ್ದು, ಜಾಲತಾಣದಲ್ಲಿ ಹರಿದಾಡುತ್ತಿದೆ ಎಂದು ಹೇಳಲಾಗಿದೆ.

ಹೋಮ ಕುಂಡದಲ್ಲಿ ಹಾವಿನ ಆಕೃತಿ ಕಂಡು ಬಂದಿರುವುದು ಕೊಟ್ಟೂರೇಶ್ವರ ಸ್ವಾಮಿಯ ಪವಾಡವೆಂದು ಭಕ್ತರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...