alex Certify
ಕನ್ನಡ ದುನಿಯಾ       Mobile App
       

Kannada Duniya

ಎಲ್ಲಾ ಮುಗಿದ ಮೇಲೆ ಬಣ್ಣ ಸರಿ ಇಲ್ಲ ಎಂದ ಭೂಪ

ಕೋಲಾರ: ಪ್ರೀತಿಸುವುದಾಗಿ ಯುವತಿಯನ್ನು ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ ದುರುಳನೊಬ್ಬ, ಬಳಿಕ ಕೈ ಕೊಟ್ಟಿದ್ದು, ನೊಂದ ಯುವತಿ ಪೊಲೀಸರ ಮೊರೆ ಹೋಗಿದ್ದಾರೆ.

ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಅರಸನಹಳ್ಳಿ ಗ್ರಾಮದಲ್ಲಿ ವಾಸವಾಗಿರುವ 23 ವರ್ಷದ ಯುವತಿ ಪರಿಚಯಿಸಿಕೊಂಡಿದ್ದ ಅದೇ ಗ್ರಾಮದ 26 ವರ್ಷದ ಯುವಕ ಪ್ರೀತಿಸುವ ನಾಟಕವಾಡಿದ್ದಾನೆ.

3 ವರ್ಷಗಳಿಂದ ಪ್ರೀತಿಸುವ ನಾಟಕವಾಡಿ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದು, ಯುವತಿ 7 ತಿಂಗಳ ಗರ್ಭಿಣಿಯಾಗಿದ್ದಾಳೆ. ಈಗ ಮದುವೆಯಾಗಲು ನಿರಾಕರಿಸಿರುವ ಯುವಕ ಬಣ್ಣ ಸರಿಯಿಲ್ಲವೆಂದು ಆಕೆಯಿಂದ ದೂರವಾಗಿದ್ದಾನೆ.

ಯುವಕನ ಮನೆಯವರು ಕೂಡ ಯುವತಿಗೆ ಬೆದರಿಸಿದ್ದು, ನೊಂದ ಯುವತಿ ಮಾಲೂರು ಪೊಲೀಸರ ಮೊರೆ ಹೋಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...