alex Certify
ಕನ್ನಡ ದುನಿಯಾ       Mobile App
       

Kannada Duniya

ನಾಳೆಯಿಂದ ಮುಂಗಾರು ಮಳೆ ಸಾಧ್ಯತೆ

rain-kerall-dk

ಬೆಂಗಳೂರು: ವಾಡಿಕೆಗಿಂತ 2 ದಿನ ಮೊದಲೇ ಕೇರಳಕ್ಕೆ ಎಂಟ್ರಿ ಕೊಟ್ಟರೂ, ಮುಂಗಾರು ಮಳೆ ಮಾರುತಗಳು ದುರ್ಬಲವಾಗಿರುವ ಪರಿಣಾಮ ರಾಜ್ಯಕ್ಕೆ ಪ್ರವೇಶಿಸಿಲ್ಲ.

ಒಳನಾಡು, ಕರಾವಳಿಯಲ್ಲಿ ಸೋಮವಾರ ಮಳೆಯಾಗಿದ್ದು, ಅದು ನಿರೀಕ್ಷಿತವಾಗಿಲ್ಲ. ಬುಧವಾರ ಇಲ್ಲವೇ ಗುರುವಾರ ರಾಜ್ಯಕ್ಕೆ ನೈರುತ್ಯ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ.

ಮುಂಗಾರು ಪೂರ್ವ ಮಳೆಯಾಗಿ ಇನ್ನೇನು ಮಳೆ ಆರಂಭವಾಯಿತು ಎನ್ನುವಷ್ಟರಲ್ಲಿ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಮುಂಗಾರು ದುರ್ಬಲವಾಗಿದೆ.

ಹವಾಮಾನ ಇಲಾಖೆಯ ಮಾಹಿತಿಯಂತೆ ಬುಧವಾರ ದಕ್ಷಿಣ ಒಳನಾಡಿನಲ್ಲಿ ಮರುದಿನದ ವೇಳೆಗೆ ಉತ್ತರ ಒಳನಾಡಿನಲ್ಲಿ ಮುಂಗಾರು ಮಳೆಯಾಗಲಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...