alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಲ್ಫಿ ತೆಗೆದುಕೊಳ್ಳಲು ಬಂದವನಿಗೆ ಡಿಕೆಶಿ ಮಾಡಿದ್ದೇನು?

ಫೆಬ್ರವರಿ 10 ರಂದು ಹೊಸಪೇಟೆಗೆ ಆಗಮಿಸಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಕಾರ್ಯಕ್ರಮದ ಪೂರ್ವಸಿದ್ಧತೆ ಪರಿಶೀಲಿಸಲು ತೆರಳಿದ್ದ ಇಂಧನ ಸಚಿವ ಡಿ ಕೆ ಶಿವಕುಮಾರ್ ತಮ್ಮೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಬಂದಿದ್ದ ಕಾಂಗ್ರೆಸ್ ಕಾರ್ಯಕರ್ತನ ಮೊಬೈಲ್ ಬೀಳಿಸಿದ್ದಾರೆ.

ಹೊಸಪೇಟೆಯ ಕ್ರೀಡಾಂಗಣಕ್ಕೆ ತಮ್ಮ ಬೆಂಬಲಿಗರ ಜೊತೆ ಡಿ ಕೆ ಶಿವಕುಮಾರ್ ಭೇಟಿ ನೀಡಿದ್ದು ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಸೆಲ್ಫಿ ತೆಗೆದುಕೊಳ್ಳಲು ಮುಂದಾದರು ಇದರಿಂದ ಕಿರಿಕಿರಿಗೊಳಗಾದ ಡಿ ಕೆ ಶಿವಕುಮಾರ್ ಆತನ ಕೈಯನ್ನು ತಳ್ಳಿದ್ದು, ಈ ಸಂದರ್ಭದಲ್ಲಿ ಯುವಕನ ಮೊಬೈಲ್ ಕೆಳಗೆ ಬಿದ್ದಿದೆ.

ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲೂ ವಿದ್ಯಾರ್ಥಿಯೊಬ್ಬ ಸೆಲ್ಫಿ ಕ್ಲಿಕಿಸಲು ಬಂದಾಗ ಡಿ ಕೆ ಶಿವಕುಮಾರ್ ಇದೇ ರೀತಿಯ ವರ್ತನೆ ತೋರಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...