alex Certify
ಕನ್ನಡ ದುನಿಯಾ       Mobile App
       

Kannada Duniya

ಮೆರವಣಿಗೆಯಲ್ಲಿದ್ದ ರಾಷ್ಟ್ರ ಧ್ವಜದ ಉದ್ದವೆಷ್ಟು ಗೊತ್ತಾ ?

flag_1471260299ಸೋಮವಾರದಂದು ದೇಶದಾದ್ಯಂತ 70 ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಗಿದೆ. ಇದೇ ರೀತಿ ಬಳ್ಳಾರಿಯಲ್ಲೂ ವಿಶಿಷ್ಟ ರೀತಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಎಲ್ಲರ ಗಮನ ಸೆಳೆದಿದೆ.

ಸುಮಾರು 3500 ಅಡಿ ಉದ್ದದ ಹಾಗೂ 6 ಆಡಿ ಆಗಲದ ತ್ರಿವರ್ಣ ಧ್ವಜವನ್ನು ಹಿಡಿದು ಸುಮಾರು 5 ಸಾವಿರ ಮಂದಿ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರುಗಳು ಬಳ್ಳಾರಿ ನಗರದ ಜಿಲ್ಲಾಧಿಕಾರಿಗಳ ಕಛೇರಿಯಿಂದ ಮೋತಿ ಸರ್ಕಲ್ ವರೆಗೆ ಮೆರವಣಿಗೆ ನಡೆಸಿದ್ದಾರೆ.

ಶಿಸ್ತುಬದ್ದವಾಗಿ ಸಾಗಿದ್ದ ಹಾಗೂ ಅತ್ಯಾಕರ್ಷವಾಗಿದ್ದ ಈ ಮೆರವಣಿಗೆ ದೃಶ್ಯವನ್ನು ಬಳ್ಳಾರಿ ಜನತೆ ಕಣ್ತುಂಬಿಕೊಂಡಿದ್ದಾರೆ. ಮೆರವಣಿಗೆ ದೃಶ್ಯದ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...