alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ಬಿ.ಜೆ.ಪಿ. ಸಂಭವನೀಯ ಅಭ್ಯರ್ಥಿಗಳ ಪಟ್ಟಿ

ವಿಧಾನಸಭೆ ಚುನಾವಣೆಗೆ ಬಿ.ಜೆ.ಪಿ. ಅಭ್ಯರ್ಥಿಗಳ ಮೊದಲ ಪಟ್ಟಿ ಸಿದ್ಧವಾಗಿದ್ದು, ಏಪ್ರಿಲ್ 2 ರಂದು ವರಿಷ್ಠರು ಬಿಡುಗಡೆ ಮಾಡಲಿದ್ದಾರೆ. ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಇಂತಿದೆ.

ಶಿಕಾರಿಪುರ –ಬಿ.ಎಸ್. ಯಡಿಯೂರಪ್ಪ, ಹುಬ್ಬಳ್ಳಿ –ಧಾರವಾಡ ಸೆಂಟ್ರಲ್ –ಜಗದೀಶ್ ಶೆಟ್ಟರ್, ಪದ್ಮನಾಭನಗರ –ಆರ್. ಅಶೋಕ್, ಸೊರಬ –ಕುಮಾರ್ ಬಂಗಾರಪ್ಪ, ಅಥಣಿ –ಲಕ್ಷ್ಮಣ ಸವದಿ, ನಿಪ್ಪಾಣಿ –ಶಶಿಕಲಾ ಜೊಲ್ಲೆ, ಅರಬಾವಿ –ಬಾಲಚಂದ್ರ ಜಾರಕಿಹೊಳಿ, ಹೊನ್ನಾಳಿ –ರೇಣುಕಾಚಾರ್ಯ, ಬೈಲಹೊಂಗಲ –ವಿಶ್ವನಾಥ್ ಪಾಟೀಲ್.

ಬೆಳಗಾವಿ ಗ್ರಾಮಾಂತರ –ಸಂಜಯ್ ಪಾಟೀಲ್, ಕಾಗವಾಡ –ಭರಮಗೌಡ, ಹುಕ್ಕೇರಿ –ಉಮೇಶ್ ಕತ್ತಿ, ಕುಡಚಿ –ಪಿ. ರಾಜೀವ್, ಬೀಳಗಿ –ಮುರುಗೇಶ್ ನಿರಾಣಿ, ಕಂಪ್ಲಿ -ಸುರೇಶ್ ಬಾಬು, ಕೆ.ಜಿ.ಎಫ್. –ಸಂಪಂಗಿ, ಮಾಲೂರು –ಕೃಷ್ಣಯ್ಯ ಶೆಟ್ಟಿ, ಕಾರ್ಕಳ –ಸುನಿಲ್ ಕುಮಾರ್, ಚಿಕ್ಕಮಗಳೂರು –ಸಿ.ಟಿ. ರವಿ, ಶೃಂಗೇರಿ –ಜೀವರಾಜ್, ಶಿರಸಿ –ವಿಶ್ವೇಶ್ವರ ಹೆಗ್ಡೆ ಕಾಗೇರಿ.

ಕುಂದಾಪುರ –ಹಾಲಾಡಿ ಶ್ರೀನಿವಾಸ ಶೆಟ್ಟಿ, ಮಲ್ಲೇಶ್ವರಂ –ಅಶ್ವಥ್ ನಾರಾಯಣ, ರಾಜಾಜಿನಗರ –ಸುರೇಶ್ ಕುಮಾರ್. ಸವದತ್ತಿ –ಆನಂದ ಮಾಮನಿ, ಬೈಲಹೊಂಗಲ –ವಿಶ್ವನಾಥ್ ಪಾಟೀಲ್. ಚಿತ್ರದುರ್ಗ –ತಿಪ್ಪಾರೆಡ್ಡಿ. ತುಮಕೂರು ಗ್ರಾಮಾಂತರ –ಸುರೇಶ್ ಗೌಡ ಅವರು ಸಂಭವನೀಯ ಅಭ್ಯರ್ಥಿಗಳಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...