alex Certify
ಕನ್ನಡ ದುನಿಯಾ       Mobile App
       

Kannada Duniya

ಯಾವ ಜಿಲ್ಲೆಯಲ್ಲಿ ಯಾವ ಪಕ್ಷಕ್ಕೆ ಗೆಲುವಿನ ಸಿಹಿ? ಇಲ್ಲಿದೆ ಮಾಹಿತಿ

ಕರ್ನಾಟಕ ವಿಧಾನಸಭಾ ಚುನಾವಣೆ ಮತ ಎಣಿಕೆ ಕಾರ್ಯ ಮುಂದುವರೆದಿದೆ. ಈವರೆಗೆ ಬಿಜೆಪಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. 104 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ರೆ ಕಾಂಗ್ರೆಸ್ 78 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. ಜೆಡಿಎಸ್ 38 ಕ್ಷೇತ್ರಗಳಲ್ಲಿ ವಿಜಯ ಪತಾಕೆ ಹಾರಿಸಿದ್ರೆ ಇತರರು 2 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು ಗೆಲುವು?

ಮೈಸೂರು : ಕಾಂಗ್ರೆಸ್ 3  ಬಿಜೆಪಿ 3 ಜೆಡಿಎಸ್ 5

ಬೆಂಗಳೂರು : ಕಾಂಗ್ರೆಸ್ 13, ಬಿಜೆಪಿ 11, ಜೆಡಿಎಸ್ 2

ಬೆಂಗಳೂರು ಗ್ರಾಮಾಂತರ : ಕಾಂಗ್ರೆಸ್ 1, ಬಿಜೆಪಿ 1 ಮತ್ತು ಜೆಡಿಎಸ್ 2

ಬೀದರ್ : ಕಾಂಗ್ರೆಸ್ 4, ಬಿಜೆಪಿ 1 ಮತ್ತು ಜೆಡಿಎಸ್ 1

ಬಳ್ಳಾರಿ: ಕಾಂಗ್ರೆಸ್ 6, ಬಿಜೆಪಿ 3

ಬೆಳಗಾವಿ : ಕಾಂಗ್ರೆಸ್ 8, ಬಿಜೆಪಿ 10

ಬಾಗಲಕೋಟೆ : ಕಾಂಗ್ರೆಸ್ 1, ಬಿಜೆಪಿ 6

ಚಿಕ್ಕಬಳ್ಳಾಪುರ: ಕಾಂಗ್ರೆಸ್ 4, ಬಿಜೆಪಿ 1

ಚಾಮರಾಜನಗರ ; ಕಾಂಗ್ರೆಸ್ 1, ಬಿಜೆಪಿ 2 , ಜೆಡಿಎಸ್ 1

ಚಿಕ್ಕಮಗಳೂರು : ಕಾಂಗ್ರೆಸ್ 1, ಬಿಜೆಪಿ 4

ಚಿತ್ರದುರ್ಗ : ಕಾಂಗ್ರೆಸ್ 1, ಬಿಜೆಪಿ 5

ದಕ್ಷಿಣ ಕನ್ನಡ : ಕಾಂಗ್ರೆಸ್ 1, ಬಿಜೆಪಿ 7

ದಾವಣಗೆರೆ : ಕಾಂಗ್ರೆಸ್ 2, ಬಿಜೆಪಿ 6

ಗದಗ : ಕಾಂಗ್ರೆಸ್ 1, ಬಿಜೆಪಿ 3

ಹಾಸನ:  ಬಿಜೆಪಿ 1, ಜೆಡಿಎಸ್ 6

ಹುಬ್ಬಳ್ಳಿ:  ಕಾಂಗ್ರೆಸ್ 2, ಬಿಜೆಪಿ 5

ಹಾವೇರಿ: ಕಾಂಗ್ರೆಸ್ 1, ಬಿಜೆಪಿ 4 ,ಇತರೆ 1

ಕೋಲಾರ: ಕಾಂಗ್ರೆಸ್ 4, ಜೆಡಿಎಸ್1, ಇತರೆ 1

ಕಲಬುರ್ಗಿ: ಕಾಂಗ್ರೆಸ್ 5, ಬಿಜೆಪಿ 4

ಕೊಪ್ಪಳ: ಕಾಂಗ್ರೆಸ್ 2, ಬಿಜೆಪಿ 3

ಕೊಡಗು: ಬಿಜೆಪಿ 2

ಮಂಡ್ಯ: ಜೆಡಿಎಸ್ 7

ರಾಮನಗರ : ಕಾಂಗ್ರೆಸ್1, ಜೆಡಿಎಸ್ 3

ರಾಯಚೂರು: ಕಾಂಗ್ರೆಸ್ 2, ಬಿಜೆಪಿ 4, ಜೆಡಿಎಸ್ 1

ಶಿವಮೊಗ್ಗ : ಕಾಂಗ್ರೆಸ್ 1, ಬಿಜೆಪಿ 6

ತುಮಕೂರು : ಕಾಂಗ್ರೆಸ್ 2, ಬಿಜೆಪಿ 4, ಜೆಡಿಎಸ್ 5

ಉತ್ತರ ಕನ್ನಡ : ಕಾಂಗ್ರೆಸ್ 2, ಬಿಜೆಪಿ 4

ಉಡುಪಿ: ಬಿಜೆಪಿ 5

ವಿಜಯಪುರ : 8 ಕ್ಷೇತ್ರ, ಫಲಿತಾಂಶ ಬಂದಿಲ್ಲ

ಯಾದಗಿರಿ: ಕಾಂಗ್ರೆಸ್ 1, ಬಿಜೆಪಿ 2 ,ಜೆಡಿಎಸ್ 1

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...