alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ

ಬೆಂಗಳೂರು: ನಟ ಮುಖ್ಯಮಂತ್ರಿ ಚಂದ್ರು, ಖ್ಯಾತ ಗಾಯಕ ಯೇಸುದಾಸ್, ಲೇಖಕಿ ವೈದೇಹಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ಪ್ರಶಸ್ತಿ ಪುರಸ್ಕೃತರ ಪಟ್ಟಿ ಇಲ್ಲಿದೆ.

ನ್ಯಾಯಾಂಗ:

ನ್ಯಾ. ನಾಗಮೋಹನ್ ದಾಸ್

ಸಾಹಿತ್ಯ:

ಡಾ. ಬಸವರಾಜ ಸಬರದ, ಡಾ. ವೈದೇಹಿ, ಮಾಹೆರ್ ಮನ್ಸೂರ್, ಡಾ. ಹನುಮಾಕ್ಷಿ ಗೋಗಿ, ಡಿ.ಎಸ್. ನಾಗಭೂಷಣ

ರಂಗಭೂಮಿ:

ಬೇಲೂರು ಕೃಷ್ಣಮೂರ್ತಿ, ಗೂಡೂರು ಮಮತಾ, ಸಿ.ಕೆ. ಗುಂಡಣ್ಣ, ಎ.ವರಲಕ್ಷ್ಮಿ, ಎನ್.ವೈ. ಪುಟ್ಟಣ್ಣಯ್ಯ.

ಸಿನಿಮಾ/ಕಿರುತೆರೆ:

ಡಾ. ಕೆ.ಜೆ. ಯೇಸುದಾಸ್, ಕಾಂಚನಾ, ಮುಖ್ಯಮಂತ್ರಿ ಚಂದ್ರು, ಹಾಸನ ರಘು.

ಸಂಗೀತ –ನೃತ್ಯ:

ವಿದೂಷಿ ಲಲಿತಾ ಜೆ.ರಾವ್,  ಪಂ. ರಾಜಪ್ರಭು ಧೋತ್ರೆ, ರಾಜೇಂದ್ರ ಸಿಂಗ್ ಪವಾರ್, ಉಳ್ಳಾಲ ಮೋಹನ್ ಕುಮಾರ್.

ಜಾನಪದ:

ತಂಬೂರಿ ಜವರಯ್ಯ, ಶಾನಮ್ಮ, ಗೊರವರ ಮೈಲಾರಪ್ಪ, ತಾಯಮ್ಮ, ಈರಪ್ಪ ಲೋಹಾರ, ಕೃಷ್ಣಪ್ಪ ಗೋವಿಂದಪ್ಪ ಪುರದರ, ಡೆಂಗಮ್ಮ ಕರಡಿಗುಡ್ಡ.

ಯಕ್ಷಗಾನ –ಬಯಲಾಟ:

ಶಿವರಾಮ ಜೋಗಿ, ಬಳ್ಳೂರು ಕೃಷ್ಣಯಾಜಿ, ಕೆ. ಪಂಪಾಪತಿ, ಈಶ್ವರವ್ವ ಹುಚ್ಚವ್ವ ಮಾದರ.

ಸಮಾಜಸೇವೆ:

ಮೀರಾ ನಾಯಕ್, ಡಾ. ರವೀಂದ್ರನಾಥ್ ಶಾನ್ ಭಾಗ್, ಲೆಫ್ಟಿನೆಂಟ್ ಜನರಲ್ ರಮೇಶ್ ಹಲ್ಲಲಿ

ಸಂಕೀರ್ಣ:

ರಾಮಚಂದ್ರ ಗುಹಾ, ಎಸ್.ಸಯ್ಯದ್ ಅಹಮ್ಮದ್, ಹೆಚ್.ಬಿ. ಮಂಜುನಾಥ್, ಡಾ.ಪಿ.ಕೆ. ರಾಜಶೇಖರ್, ಪ್ರೊ. ಬಿ. ಗಂಗಾಧರ ಮೂರ್ತಿ.

ಚಿತ್ರಕಲೆ –ಶಿಲ್ಪಕಲೆ:

ಜಿ.ಎಲ್.ಎನ್. ಸಿಂಹ, ಶಾಣಮ್ಮ ಮ್ಯಾಗೇರಿ, ಹೊನ್ನಪ್ಪಾಚಾರ್ಯ, ಮನೋಹರ ಕೆ. ಪತ್ತಾರ.

ಕೃಷಿ –ಪರಿಸರ:

ಡಾ. ಬಿಸಲಯ್ಯ, ಅಬ್ದುಲ್ ಖಾದರ ಇಮಾಮ ಸಾಬ್, ಎಸ್.ಎಂ. ಕೃಷ್ಣಪ್ಪ, ಸಿ. ಯತಿರಾಜು.

ಮಾಧ್ಯಮ:

ಕುಸುಮಾ ಶಾನ್ ಭಾಗ್, ಎ.ಸಿ. ರಾಜಶೇಖರ್(ಅಬ್ಬೂರು), ವಿಠ್ಠಪ್ಪ ಗೋರಂಟ್ಲಿ, ರಾಮದೇವ ರಾಕೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...