alex Certify
ಕನ್ನಡ ದುನಿಯಾ       Mobile App
       

Kannada Duniya

ಹೌಹಾರಿದ ಪ್ರಯಾಣಿಕರು ರೈಲಿನಿಂದ ಹಾರಿದ್ರು…!

ಕಲಬುರಗಿ: ಪ್ಲಾಟ್ ಪಾರ್ಮ್ ಗೋಡೆಗೆ ರೈಲ್ವೇ ಇಂಜಿನ್ ಡಿಕ್ಕಿಹೊಡೆದ ಘಟನೆ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ವಾಡಿ ನಿಲ್ದಾಣದಲ್ಲಿ ನಡೆದಿದೆ.

ಅದೃಷ್ಟವಶಾತ್ ಸಂಭವಿಸಬಹುದಾಗಿದ್ದ ಭಾರೀ ದುರಂತವೊಂದು ತಪ್ಪಿದೆ. ಪ್ಲಾಟ್ ಫಾರಂ ಗೋಡೆಗೆ ರೈಲಿನ ಇಂಜಿನ್ ಡಿಕ್ಕಿ ಹೊಡೆದ ಪರಿಣಾಮ ಗೋಡೆ ಕುಸಿದಿದ್ದು, ಇದರಿಂದಾಗಿ ಭಾರೀ ಶಬ್ಧವಾಗಿದೆ.

ರೈಲಿನಲ್ಲಿದ್ದ ಪ್ರಯಾಣಿಕರು ಭಯದಿಂದ ಕೆಳಗೆ ಹಾರಿದ್ದಾರೆ. ರಾಯಚೂರು –ಗುಂತಕಲ್ ಪ್ಯಾಸೆಂಜರ್ ರೈಲು ವಾಡಿ ನಿಲ್ದಾಣದಲ್ಲಿ ಪ್ಲಾಟ್ ಫಾರಂಗೆ ಡಿಕ್ಕಿ ಹೊಡೆದು ಗೋಡೆ ಕುಸಿದಿದೆ. ರೈಲ್ವೇ ಇಲಾಖೆ ಸಿಬ್ಬಂದಿ ಪ್ಲಾಟ್ ಫಾರಂ ಸರಿಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...