alex Certify
ಕನ್ನಡ ದುನಿಯಾ       Mobile App
       

Kannada Duniya

‘ಕಾಲಾ’ ಪ್ರದರ್ಶನಕ್ಕೆ ಹೈಕೋರ್ಟ್‍ ಗ್ರೀನ್ ಸಿಗ್ನಲ್

ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ನಟನೆಯ ‘ಕಾಲಾ’ ಚಿತ್ರ ಬಿಡುಗಡೆಗೆ ರಾಜ್ಯ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.

ಚಿತ್ರ ನಿರ್ಮಾಪಕರು, ರಾಜ್ಯ ಸರ್ಕಾರಕ್ಕೆ ಚಿತ್ರ ಪ್ರದರ್ಶನ ಬಗೆಗಿನ ಸೂಕ್ತ ವಿವರ ನೀಡಬೇಕು. ನಂತರ ಆಯಾ ಚಿತ್ರಮಂದಿರಕ್ಕೆ ಸೂಕ್ತ ಭದ್ರತೆ ಒದಗಿಸಬೇಕು. ಅಹಿತಕರ ಘಟನೆಯಾಗದಂತೆ ಮುಂಜಾಗ್ರತೆ ವಹಿಸಿ ಎಂದು ಸರಕಾರಕ್ಕೆ ಹೈಕೋರ್ಟ್ ನ ಏಕಸದಸ್ಯ ಪೀಠ ಮಧ್ಯಂತರ ಆದೇಶ ನೀಡಿದೆ.

‘ಕಾಲಾ’ ಚಿತ್ರದ ಪ್ರದರ್ಶನ ಕ್ಕೆ  ಅನುಮತಿ ನೀಡಬಾರದೆಂದು ರಾಜ್ಯದ ವಿವಿಧ ಕನ್ನಡ ಸಂಘಟನೆಗಳು ಆಗ್ರಹಿಸಿದ್ದವು. ಅಲ್ಲದೇ ಈ ಕುರಿತಂತೆ ಫಿಲ್ಮ್ ಛೇಂಬರ್ ಗೂ ಮನವಿ ಸಲ್ಲಿಸಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...