alex Certify
ಕನ್ನಡ ದುನಿಯಾ       Mobile App
       

Kannada Duniya

ಯೋಗ ಮಾಡುವ ವೇಳೆ ನಡೆದಿದೆ ದುರಂತ

ಇಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗಿದ್ದು, ಬಾಗಲಕೋಟೆ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಯೋಗ ಕಾರ್ಯಕ್ರಮದ ವೇಳೆ ದುರಂತವೊಂದು ನಡೆದಿದೆ.

ತೇರದಾಳದ ಜೆ ವಿ ಮಂಡಳ ಕ್ಯಾಂಪಸ್ ನಲ್ಲಿ ಯೋಗ ಮಾಡುವ ವೇಳೆ ಕುಸಿದು ಬಿದ್ದ ಶಿಕ್ಷಕ ವಿಶ್ವನಾಥ ಬಿರಾದರ್ ಎಂಬವರು ಸಾವನ್ನಪ್ಪಿದ್ದಾರೆ.

ಹೃದಯಾಘಾತಕ್ಕೊಳಗಾದ ವಿಶ್ವನಾಥ ಬಿರಾದರ್ ಕುಸಿದು ಬೀಳುತ್ತಿದ್ದಂತೆ ಸಹೋದ್ಯೋಗಿಗಳು ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...