alex Certify
ಕನ್ನಡ ದುನಿಯಾ       Mobile App
       

Kannada Duniya

2 ಗಂಟೆ ಚಾರ್ಜ್ ಮಾಡಿದ್ರೆ 200 ಕಿ.ಮೀ. ಓಡುತ್ತೆ ಈ ಎಲೆಕ್ಟ್ರಿಕ್ ಬೈಕ್

ಕರ್ನಾಟಕದ ಮಹೇಶ್ ಮಹಾಜನ್ ಎಂಬವರು ಎಲೆಕ್ಟ್ರಿಕ್ ಬೈಕ್ ಒಂದನ್ನು ಅಭಿವೃದ್ಧಿಪಡಿಸಿದ್ದು, ಈ ಬೈಕಿಗೆ ಎರಡು ಗಂಟೆ ಚಾರ್ಜ್ ಮಾಡಿದರೆ 200 ಕಿ.ಮೀ. ಪ್ರಯಾಣಿಸಬಹುದಾಗಿದೆ.

ನಿಪ್ಪಾಣಿ ಮೂಲದವರಾದ ಮಹೇಶ್ ಮಹಾಜನ್, ತಾವು ಅಭಿವೃದ್ಧಿಪಡಿಸಿರುವ ಬೈಕನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಮುಂದೆ ಪ್ರದರ್ಶಿಸಿದ್ದು ಗಡ್ಕರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎಂಬಿಎ ಪದವೀಧರರಾಗಿರುವ ಮಹೇಶ್, ತಾವು ಆವಿಷ್ಕರಿಸಿದ ಬೈಕಿಗೆ ಸೆಲ್ಫ್ ಪವರ್ ಜನರೇಟಿಂಗ್ ಎಲೆಕ್ಟ್ರಿಕ್ ವೆಹಿಕಲ್ ಎಂದು ಹೆಸರಿಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...