alex Certify
ಕನ್ನಡ ದುನಿಯಾ       Mobile App
       

Kannada Duniya

ಮಂಗಳೂರು ಬೆಡಗಿಗೆ ಮಿಸ್ ಸುಪ್ರನ್ಯಾಷನಲ್ ಅವಾರ್ಡ್

srinidhi

ಪೋಲೆಂಡ್ ನಲ್ಲಿ ನಡೆದ ಮಿಸ್ ಸುಪ್ರ ನ್ಯಾಷನಲ್ ಅವಾರ್ಡ್ ಸೌಂದರ್ಯ ಸ್ಪರ್ಧೆಯಲ್ಲಿ ಮಂಗಳೂರು ಬೆಡಗಿ ಶ್ರೀನಿಧಿ ರಮೇಶ್ ಶೆಟ್ಟಿ ವಿಜೇತರಾಗಿದ್ದಾರೆ.

ವೆನಿಜುವೆಲಾದ ವಲೆರಿಯಾ ವೆಸ್ಪೋಲಿ ಮೊದಲ ರನ್ನರ್ ಅಪ್, ಸುರಿ ನೇಮ್ ನ ಜಲಿಸಾ ಪಿಗಾಟ್ ಎರಡನೇ ರನ್ನರ್ ಅಪ್ ಆಗಿದ್ದಾರೆ. ಫೈನಲ್ ನಲ್ಲಿ ಸ್ಪರ್ಧಿಗಳಾದ ಫಿಲಿಪೈನ್ಸ್ ಒರ್ನೆಲಾ ಮರಿಯಮ್ ಮತ್ತು ಶ್ರೀಲಂಕಾದ ಜಯಸಿರಿ ಗುಣಶೇಖರೆ ಅವರನ್ನು ಹಿಂದಿಕ್ಕಿದ ಶ್ರೀನಿಧಿ ಶೆಟ್ಟಿ ವಿಜೇತರಾದರು.

70 ಕ್ಕೂ ಅಧಿಕ ದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದ ಮಿಸ್ ಸುಪ್ರನ್ಯಾಷನಲ್ ಸ್ಪರ್ಧೆಯಲ್ಲಿ ವಿಜೇತರಾಗಿರುವುದಕ್ಕೆ ಸಂತಸವಾಗುತ್ತಿದೆ. ನಂಬಲು ಆಗಲಿಲ್ಲ ಎಂದು ಶ್ರೀನಿಧಿ ಶೆಟ್ಟಿ ಹೇಳಿದ್ದಾರೆ. 2014 ರಲ್ಲಿ ನಡೆದ ಮಿಸ್ ಸುಪ್ರನ್ಯಾಷನಲ್ ಸ್ಪರ್ಧೆಯಲ್ಲಿ ಭದ್ರಾವತಿ ಬೆಡಗಿ ಆಶಾಭಟ್ ವಿಜೇತರಾಗಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...