alex Certify
ಕನ್ನಡ ದುನಿಯಾ       Mobile App
       

Kannada Duniya

ಕಿರುಕುಳ ಕೊಟ್ಟ ಪತ್ನಿ ವಿರುದ್ಧ ಪತಿಯಿಂದ ಹೀಗೊಂದು ವ್ರತ

ವಿವಾಹ ಸಂದರ್ಭದಲ್ಲಿ ಸಪ್ತಪದಿ ತುಳಿಯುವ ಸತಿ-ಪತಿ ಮುಂದಿನ 7 ಜನ್ಮಗಳ ಕಾಲ ತಾವು ಜೋಡಿಗಳಾಗಿ ಇರಲೆಂದು ಬಯಸುತ್ತಾರೆ. ಆದರೆ ಇಲ್ಲೊಬ್ಬ ಪತಿರಾಯ ತನಗೆ ಪತ್ನಿ ಎಂದೆಂದಿಗೂ ಬೇಡವೇ ಬೇಡ ಎಂದು ಪ್ರಾರ್ಥಿಸಿ ವ್ರತ ಕೈಗೊಂಡಿದ್ದಾರೆ.

ಚಿಕ್ಕೋಡಿ ಪಟ್ಟಣದ ನಿವಾಸಿ ಶಶಿಧರ ಎಂಬವರು ಈ ವ್ರತ ಕೈಗೊಂಡ ಪತಿರಾಯನಾಗಿದ್ದು, ಗಮನಾರ್ಹ ಸಂಗತಿಯೆಂದರೆ ಇವರು ಪುರುಷ ಸಾಂತ್ವನ ಕೇಂದ್ರದ ಅಧ್ಯಕ್ಷರು.

ಶಶಿಧರ ವಿರುದ್ಧ ಅವರ ಪತ್ನಿ ಸುಳ್ಳು ವರದಕ್ಷಿಣೆ ಪ್ರಕರಣ ದಾಖಲಿಸಿ ಕಿರುಕುಳ ನೀಡಿದ್ದರೆಂದು ಹೇಳಲಾಗಿದ್ದು, ಈ ಹಿನ್ನೆಲೆಯಲ್ಲಿ ಇಂತಹ ಪತ್ನಿ ತಮಗೆ ಬೇಡವೇ ಬೇಡ ಎಂದು ವ್ರತಾಚರಣೆ ಮಾಡಿ ಗಮನ ಸೆಳೆದಿದ್ದಾರೆ ಶಶಿಧರ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...