alex Certify
ಕನ್ನಡ ದುನಿಯಾ       Mobile App
       

Kannada Duniya

ಶನಿವಾರದಿಂದ ಶುರುವಾಗಲಿದೆ ಸಾಲು ಸಾಲು ರಜೆ

ವೀಕೆಂಡ್ ನಲ್ಲಿ ಪ್ರವಾಸಕ್ಕೆ ತೆರಳುವವರಿಗೆ ಶುಭ ಸುದ್ದಿ ಇಲ್ಲಿದೆ. ಇದರೊಂದಿಗೆ ಶಿವರಾತ್ರಿ ಹಬ್ಬಕ್ಕೆ ಊರಿಗೆ, ಧಾರ್ಮಿಕ ಸ್ಥಳಗಳಿಗೆ ತೆರಳುವವರಿಗೆ ಅನುಕೂಲವಾಗಲಿದೆ.

ಫೆಬ್ರವರಿ 10 ರಂದು ಶನಿವಾರ ವೀಕೆಂಡ್ ಜೊತೆಗೆ 2 ನೇ ಶನಿವಾರ, ಫೆಬ್ರವರಿ 11 ರಂದು ಭಾನುವಾರ ರಜೆ ಇದೆ. ಫೆಬ್ರವರಿ 12 ರಂದು ಸೋಮವಾರ ರಜೆ ಹಾಕಿಕೊಂಡಲ್ಲಿ ಫೆಬ್ರವರಿ 13 ರಂದು ಮಹಾಶಿವರಾತ್ರಿ ರಜೆ ಸಿಗಲಿದೆ.

ಸೋಮವಾರ ರಜೆ ಹಾಕಿದಲ್ಲಿ 4 ದಿನ ರಜೆ ಸಿಗಲಿದೆ. ಪ್ರವಾಸ ಮತ್ತು ಊರಿಗೆ ಹೋಗಿ ಬರಲು ಇಂದೇ ಪ್ಲಾನ್ ಮಾಡಿಕೊಳ್ಳಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...