alex Certify
ಕನ್ನಡ ದುನಿಯಾ       Mobile App
       

Kannada Duniya

ಬಹಿರ್ದೆಸೆಗೆ ಹೋದವರಿಗೆ ಕಂಡಿದ್ದೇನು ಗೊತ್ತಾ…?

ಹಾವೇರಿ: ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕಿನ ಬೆಟಗೇರಿ ಗ್ರಾಮದ ಬಳಿ ನವಜಾತ ಶಿಶುವನ್ನು ಅಮಾನವೀಯವಾಗಿ ಚೀಲದಲ್ಲಿ ಹಾಕಿ ಎಸೆಯಲಾಗಿದೆ.

ಗ್ರಾಮದ ಹೊರವಲಯಕ್ಕೆ ಬಹಿರ್ದೆಸೆಗೆಂದು ಹೋಗಿದ್ದ ಮಹಿಳೆಯರಿಗೆ ಜಮೀನಿನಲ್ಲಿ ಚೀಲವೊಂದು ಕಂಡಿದ್ದು, ಅದನ್ನು ಗಮನಿಸಿದಾಗ ಚೀಲದಲ್ಲಿ ನವಜಾತ ಗಂಡು ಶಿಶು ಕಂಡು ಬಂದಿದೆ. ಮಗುವನ್ನು ರಕ್ಷಿಸಿ ಚಿಕ್ಕೇರೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.

ಆಕಸ್ಮಾತ್ ನಾಯಿಗಳೆನಾದರೂ ಇತ್ತ ಸುಳಿದಾಡಿದ್ದರೆ ಮಗು ಜೀವಂತವಾಗಿರುತ್ತಿರಲಿಲ್ಲ. ಪೋಷಕರು ಅಮಾನವೀಯವಾಗಿ ಶಿಶುವನ್ನು ಎಸೆದು ಹೋಗಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹಂಸಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...