alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯರ ಮಗ್ಗುಲಲ್ಲೇ ಮಲಗಿದ್ದ ಕಾಮುಕ

ಹೊಸಪೇಟೆ: ಹಂಪಿ ಉತ್ಸವದಲ್ಲಿ ಕಾಮುಕರ ಚೇಷ್ಟೆ ಮುಂದುವರೆದಿದೆ. ಉದ್ಘಾಟನೆ ದಿನದ ರಾತ್ರಿ ಅರ್ಚಕನೊಬ್ಬ ದೇವಾಲಯದ ಸಮೀಪದಲ್ಲೇ ವಿದೇಶಿ ಯುವತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದು, ಸುದ್ದಿಯಾಗಿತ್ತು.

ನಿನ್ನೆ ರಾತ್ರಿ ಕಾಮುಕನೊಬ್ಬ ವಸ್ತು ಪ್ರದರ್ಶನ ಮಳಿಗೆ ಬಳಿ ಮಹಿಳೆಯರ ಮಗ್ಗುಲಲ್ಲೇ ಮಲಗಿದ್ದಾನೆ. ಬೆಳಗಾವಿ ಮೂಲದ ಸಚಿನ್ ಎಂಬಾತ ಮಹಿಳೆಯ ಪಕ್ಕದಲ್ಲಿ ಮಲಗಿದ್ದು, ಇದನ್ನು ಗಮನಿಸಿದ ಮಹಿಳೆಯರು ಚೀರಾಡಿದ್ದಾರೆ.

ಉತ್ಸವದಲ್ಲಿನ ವಸ್ತು ಪ್ರದರ್ಶನ ಮಳಿಗೆಯ ಬಳಿ ಮಹಿಳೆಯರು ಮಲಗಿದ್ದರು. ಅಲ್ಲಿಗೆ ಬಂದ ಸಚಿನ್ ಪಕ್ಕದಲ್ಲೇ ಮಲಗಿದ್ದು, ಮಹಿಳೆಯರು ಗಾಬರಿಯಿಂದ ಕೂಗಿದ್ದಾರೆ. ಕೂಡಲೇ ಅಲ್ಲಿದ್ದ ವ್ಯಾಪಾರಿಗಳು ಸಚಿನ್ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...